ಕರ್ನಾಟಕ ರಕ್ಷಣಾ ವೇದಿಕೆ ಜನ ಮನ ರಾಜ್ಯ ಹೋರಾಟ ಸಂಘಟನೆಯ ನೂತನ ಪದಾಧಿಕಾರಿಗಳ ಆಯ್ಕೆ- Election of new office bearers of Karnataka Rakshana Vedike Jana Mana Rajya Horata Sangathan

SUDDILIVE || SHIVAMOGGA

ಕರ್ನಾಟಕ ರಕ್ಷಣಾ ವೇದಿಕೆ ಜನ ಮನ ರಾಜ್ಯ ಹೋರಾಟ ಸಂಘಟನೆಯ ನೂತನ ಪದಾಧಿಕಾರಿಗಳ ಆಯ್ಕೆ- Election of new office bearers of Karnataka Rakshana Vedike Jana Mana Rajya Horata Sangathan  

Election, bearers

ಶಿವಮೊಗ್ಗ  ದಿನಾಂಕ 11.12.2025ರ  ಗುರುವಾರದಂದು ಕರ್ನಾಟಕ ರಕ್ಷಣಾ ವೇದಿಕೆ ಜನ ಮನ ರಾಜ್ಯ ಹೋರಾಟ ಸಂಘಟನೆ  ನೂತನ ಪದಾಧಿಕಾರಿಗಳ ಆಯ್ಕೆ ಈ ಸಂಘಟನೆಯಲ್ಲಿ ರಾಜ್ಯಾಧ್ಯಕ್ಷರಾಗಿ ಜನಾರ್ದನ್ ಶಾಲಿಯಾನ. ಕೆ. ಪ್ರಧಾನ ಕಾರ್ಯದರ್ಶಿಯಾಗಿ ಏನ್ ಮಾಲತೇಶ್  ಖಜಾಂಚಿಯಾಗಿ ಸಿದ್ದಣ್ಣನವರು. 

ಉಪಾಧ್ಯಕ್ಷರಾಗಿ ಯಶವಂತ್, ಎಸ್. ಸಂಘಟನೆ ಅಧ್ಯಕ್ಷರಾಗಿ ಅರುಣ್ ಕುಮಾರ್ ಎಂ. ಹಾಗೂ ಜಿಲ್ಲಾಧ್ಯಕ್ಷರಾಗಿ ಪ್ರಫುಲಚಂದ್ರ ಎಚ್. ಪ್ರಧಾನ ಕಾರ್ಯದರ್ಶಿಯಾಗಿ ರಾಮು ಜಿ. ಉಪಾಧ್ಯಕ್ಷರಾಗಿ ಮಂಜುನಾಥ್ ಎ. ಪ್ರಚಾರ ಸಮಿತಿ ಅಧ್ಯಕ್ಷರಾಗಿ ಮಾಲತೇಶ್  ಎನ್. ಸಂಘಟನೆ ಅಧ್ಯಕ್ಷರಾಗಿ ಸಂಗಮೇಶ್ ಈ. ಸಹ ಕಾರ್ಯದರ್ಶಿಯಾಗಿ ಯೋಗೇಶ್ ಎಲ್. ಗೌರವಾಧ್ಯಕ್ಷರಾಗಿ ಅಶೋಕ್ ಎಸ್,ಆರ್. ಹಾಗೂ ಮಹಿಳಾ ಜಿಲ್ಲಾ ಘಟಕ ಅಧ್ಯಕ್ಷರಾಗಿ ಸುಮಾ ಕೆ ಎಸ್. ಗೌರವಾಧ್ಯಕ್ಷರಾಗಿ ಡಾಕ್ಟರ್ ವೀಣಾ ಮೇಡಂ ಎಚ್. ಕಾರ್ಯದರ್ಶಿಯಾಗಿ ಪುಷ್ಪ ಒಡೆಯರ್ ಎ ಮತ್ತು ನಗರಾಧ್ಯಕ್ಷರಾಗಿ ರಾಮಣ್ಣ ರಾಗಿಗುಡ್ಡ. 

ಸಂಘಟನೆ ಅಧ್ಯಕ್ಷರಾಗಿ ಮಂಜು ನಾಯಕ್ ಎಸ್. ಪ್ರಧಾನ ಕಾರ್ಯದರ್ಶಿಯಾಗಿ ಪಾರ್ಥಿಬನ್ ಪಿ. ಉಪಾಧ್ಯಕ್ಷರಾಗಿ ಮನು ಕುಮಾರ್ ಎಂ ಸಹ ಕಾರ್ಯದರ್ಶಿಯಾಗಿ ಪ್ರೇಮ್ ಕುಮಾರ್ ಎಂ. ಗೌರವಾಧ್ಯಕ್ಷರಾಗಿ ರಾಮು ಎಚ್ ರವರನ್ನು ಈ ಒಂದು ಸಂಘಟನೆಗೆ ಆತ್ಮೀಯವಾಗಿ ಸೇರ್ಪಡೆಗೊಳಿಸಲಾಯಿತು. ವಿವಿಧ ಜಿಲ್ಲೆಯ ಸಂಘಟನೆಗಾಗಿ  ಮೊ. 9901826004 ಸಂಪರ್ಕಿಸಬಹುದು.

Election of new office bearers of Karnataka Rakshana Vedike Jana Mana Rajya Horata Sangathan 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close