ಸರ್ವರ್ ಡೌನ್, ನಾಲ್ಕೈದು ದಿನ ಇ-ಆಸ್ತಿ ಸಿಗೊಲ್ಲ-Server down, no e-assets for four to five days

 SUDDILIVE || SHIVAMOGGA

 ಸರ್ವರ್ ಡೌನ್, ನಾಲ್ಕೈದು ದಿನ ಇ-ಆಸ್ತಿ ಸಿಗೊಲ್ಲ-Server down, no e-assets for four to five days

Server, Down

ಸರ್ವರ್ ಡೌನ್  ಹಿನ್ನಲೆಯಲ್ಲಿ ಮಹಾನಗರ ಪಾಲಿಕೆ ಮತ್ತು ಐದು ಉಪಕಚೇರಿಯಲ್ಲಿ  ಇ-ತಂತ್ರಾಂಶ ಪತ್ರ ಲಭ್ಯವಿರುವುದಿಲ್ಲ ಎಂದು ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ರಾಜ್ಯ ದತ್ತಾಂಶ ಕೇಂದ್ರದಲ್ಲಿ ಡಿ.11 ಮತ್ತು 12 ರವರೆಗೆ ಇ-ಆಸ್ತಿ ದತ್ತಾಂಶವನ್ನ ಹಳೆ ಸರ್ವರ್ ನಿಂದ ಹೊಸ ಸರ್ವರ್ ಗೆ ಡಾಟಾ ಮೈಗ್ರೇಷನ್ ಆಕ್ಟಿವಿಟಿ ನಡೆಯಲಿದೆ. ಮತ್ತು ಡಿ.15 ಮತ್ತು 16 ರಂದು ಹೊಸ ಸರ್ವರ್ ಟೆಸ್ಟಿಂಗ್ ಇರಲಿದೆ. 

ಈ ನಾಲ್ಕು ದಿನ ಸರ್ವರ್ ಡೌನ್ ಮತ್ತು ಈ ಮಧ್ಯದಲ್ಲಿ ಎರಡನೇ ಶನಿವಾರ ಮತ್ತು ಭಾನುವಾರ ಬರುವುದರಿಂದ ಸುಮಾರು ಒಂದುವಾರ ಪಾಲಿಜೆಯಲ್ಲಿ ಇ ಆಸ್ತಿ ಪತ್ರ ದೊರೆಯುವುದಿಲ್ಲ ಎಙದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. 

Server down, no e-assets for four to five days

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close