SUDDILIVE || SHIVAMOGGA
"ಹೆಲ್ತ್ ಹಿಂಟ್ಸ್ " ಕಾರ್ಯಕ್ರಮ ಸರಣಿ ಪ್ರಸಾರ-Health Hints programme
ಸರ್ಜಿ ಆಸ್ಪತ್ರೆಯ ನುರಿತ ತಜ್ಞ ವೈದ್ಯರಿಂದ ವಿವಿಧ ವಿಷಯಗಳ ಆರೋಗ್ಯ ಸಲಹೆ ಭದ್ರಾವತಿ ಆಕಾಶವಾಣಿ ಕೇಂದ್ರದ ಎಫ್.ಎಂ 103.5 ಮತ್ತು ಎಂ.ಡಬ್ಲ್ಯೂ 675 KHz ನಲ್ಲಿ ಡಿ 15 ರದಿಂದ ಪ್ರತಿದಿನ ಬೆಳಿಗ್ಗೆ 6 : 45 ಕ್ಕೆ "ಹೆಲ್ತ್ ಹಿಂಟ್ಸ್ " ಕಾರ್ಯಕ್ರಮ ಸರಣಿ ಪ್ರಸಾರವಾಗಲಿದೆ.
ಕೇಳುಗರು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ಸರ್ಜಿ ಸಮೂಹ ಸಂಸ್ಥೆಯ ಆಡಳಿತ ಮಂಡಳಿ ಕೋರಿದೆ.
Health Hints programme
