ಪತ್ರಿಕಾ ಕ್ಷೇತ್ರದಲ್ಲಿ ತೋರಿದ ಸಾಧನೆಗಾಗಿ ಸನ್ಮಾನ-Honored for achievements in the field of journalism

SUDDILIVE || SAGARA

ಪತ್ರಿಕಾ ಕ್ಷೇತ್ರದಲ್ಲಿ ತೋರಿದ ಸಾಧನೆಗಾಗಿ ಸನ್ಮಾನ-Honored for achievements in the field of journalism

Achievement, Honered

ಪತ್ರಿಕಾ ಕ್ಷೇತ್ರದಲ್ಲಿನ ಸಾಧನೆಗಾಗಿ ವಾರ್ತಾಭಾರತಿ ವರದಿಗಾರ ಇಮ್ರಾನ್ ಸಾಗರ್ ಅವರನ್ನು ಸರ್ಕಾರಿ ಪದವಿಪೂರ್ವ ಕಾಲೇಜಿನ ಸುವರ್ಣ ಸಂಭ್ರಮದ ಕಾರ್ಯಕ್ರಮದಲ್ಲಿ ಮಂಗಳವಾರ ಶಾಸಕ ಹಾಗೂ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಸ್ಮರಣಿಕೆ ನೀಡಿ  ಸನ್ಮಾನಿಸಿದರು.

ಈ ಸಂಧರ್ಭದಲ್ಲಿ ಕಾಲೇಜಿನ ಪ್ರಾಚಾರ್ಯ ಸತ್ಯನಾರಾಯಣ ಕೆ.ಸಿ, ಉಪನ್ಯಾಸಕರಾದ ಸರ್ಫರಾಜ್ ಚಂದ್ರಗುತ್ತಿ,ಜಿ.ಪರಮೇಶ್ವರಪ್ಪ,ಲಕ್ಷ್ಮಿನಾರಾಯಣ ಹೆಗಡೆ,ಮಂಜಪ್ಪ, ದೇವೇಂದ್ರ,ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಇಂಧೂದರ ಗೌಡ,ಭವ್ಯಾ ಕೃಷ್ಣಮೂರ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Honored for achievements in the field of journalism

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close