ಪೊಲೀಸ್ ಜಿಮ್ ಆರಂಭ-Start the police gym

SUDDILIVE || SHIVAMOGGA

ಪೊಲೀಸ್ ಜಿಮ್ ಆರಂಭ-Start the police gym

Police, gym


ಶಿವಮೊಗ್ಗದಲ್ಲಿ ಪೊಲೀಸ್ ಜಿಮ್ ಕಾರ್ಯಾರಂಭ, ಶಿವಮೊಗ್ಗ ಪೊಲೀಸ್ ಇಲಾಖೆ ವತಿಯಿಂದ ಜಿಮ್ ಆರಂಭಿಸಲಾಗಿದ್ದು ಐಜಿಪಿ ರವಿಕಾಂತೇಗೌಡ ಉದ್ಘಾಟಿಸಿದ್ದಾರೆ. 

ಪೊಲೀಸ್ ಸಿಬ್ಬಂದಿ ಹಾಗೂ ಕುಟುಂಬದವರಿಗಾಗಿ ಜಿಮ್ ಸ್ಥಾಪಿಸಲಾಗಿದೆ. ಡಿಎಆರ್ ಆವರಣದಲ್ಲಿ  ಜಿಮ್ ನ್ನ ಪ್ರಾರಂಭಿಸಲಾಗಿದೆ. ಪೊಲೀಸರ ಆರೋಗ್ಯ ಮತ್ತು ದೇಹದಾರ್ಡ್ಯತೆ ಕಾಪಾಡಿಕೊಳ್ಳಲು ಜಿಮ್ ಆರಂಭಿಸಲಾಗಿದೆ. 

ಪೂರ್ವ ವಲಯ ಐಜಿಪಿ‌ ರವಿಕಾಂತೇ ಗೌಡ, ಜಿಮ್ ನ ಪ್ರಯೋಜನ ಪಡೆಯುವಂತೆ ಸಿಬ್ಬಂದಿಗೆ ಹೇಳಿದ ಐಜಿಪಿಜಿಮ್ ಬಳಕೆಯಿಂದ ದೈಹಿಕ ಆರೋಗ್ಯ ಕಾಪಾಡಿಕೊಳ್ಳುವಂತೆ ಹೇಳಿದ ಐಜಿಪಿ, ಎಸ್ಪಿ ಮಿಥುನ್ ಕುಮಾರ್ ಸೇರಿದಂತೆ ಪೊಲೀಸ್ ಅಧಿಕಾರಿಗಳ ಉಪಸ್ಥಿತಿಯಿದ್ದರು.

Start the police gym

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close