ಮಂಡಗದ್ದೆ ಬಳಿ ಅಕ್ರಮ ಮರಳುಗಾರಿಕೆ ಪತ್ತೆ- Illegal sand mining found near Mandagadde

 SUDDILIVE || THIRTHAHALLI

ಮಂಡಗದ್ದೆ ಬಳಿ ಅಕ್ರಮ ಮರಳುಗಾರಿಕೆ ಪತ್ತೆ- Illegal sand mining found near Mandagadde  

Illegal, sand


ಮಂಡಗದ್ದೆ ಬಳಿ  ಅರಣ್ಯ ಇಲಾಖೆಯವರು ಅಧಿಕಾರಿಗಳು ತಡೆದು ವಾಹನವೊಂದನ್ನ ತಪಾಸಣೆ ನಡೆಸಿದ್ದು ಅಕ್ರಮ‌ಮರಳು ಸಾಗಾಣಿಕೆ ಮಾಡುತ್ತಿರುವುದು ಪತ್ತೆಯಾಗಿದೆ. 

ಹುಂಚಳ್ಳಿ, ಕುಶಾವತಿ, ರಂಜದ ಕಟ್ಟೆಯಿಂದ ಅತಿ ಹೆಚ್ಚು ಮರಳು ಕಳ್ಳಸಾಗಾಣಿಕೆ ನಡೆಯುತ್ತಿದ್ದು, ಈಗ ಪತ್ತೆಯಾಗಿರುವ ಮರಳು ಅಲ್ಲಿಂದ ತುಂಬಿಸುಕೊಂಡು ಬಂದಿರುವುದಾಗಿ ಹೇಳಲಾಗುತ್ತಿದೆ.  ಅರಣ್ಯ ರೇಂಜರ್ ಅಧಿಕಾರಿ ವಿನಯ್ ಕುಮಾರ್ ಹಿಡಿದು ತಪಾಸಣೆ ನಡೆಸಿದ್ದು ಅಕ್ರಮ ಮರಳು ಪತ್ತೆಯಾಗಿದೆ.

ಲಾರಿಯು ಮರಳು ಮಾಫೀಯಾ ಕಿಂಗ್  ಜಾವೆದ್ ಎಂಬುವರಿಗೆ ಸೇರಿದ್ದು ಎನ್ನಲಾಗಿದೆ. ಈ ಬಗ್ಗೆ ಅರಣ್ಯ ಮುಂದಿನ ಕ್ರಮ ಏನು ಜರಗಲಿದೆ ಕಾದು ನೋಡಬೇಕಿದೆ. 

Illegal sand mining found near Mandagadde  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close