ಬಂದೋ ಬಸ್ತ್ ನಲ್ಲಿದ್ದ ಮಹಿಳ ಎಎಸ್ಐ ಮಾಂಗಲ್ಯ ಸರ ಕಳವು- A woman's wedding ring stolen from a PC in Bando Bast

 SUDDILIVE || SHIVAMOGGA

ಬಂದೋ ಬಸ್ತ್ ನಲ್ಲಿದ್ದ ಮಹಿಳ ಎಎಸ್ಐ ಮಾಂಗಲ್ಯ ಸರ ಕಳವು- A woman's wedding ring stolen from a PC in Bando Bast   

Wedding, bandobast


ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕುವ ಘಟನೆಯ ವೇಳೆ ಲೇಡಿ ಪೊಲೀಸರೊಬ್ಬರ ಮಾಂಗಲ್ಯ ಸರ ಕಳುವಾಗಿದೆ.

ಬಿಜೆಪಿ ಕಚೇರಿಗೆ ಇಂದು ಕಾಂಗ್ರೆಸ್ ಕಾರ್ಯಕರ್ತರು ನರೇಗಾ ಹೆಸರು ಬದಲಾವಣೆ, ಇಡಿ ದುರ್ಬಳಕೆ ವಿರೋಧಿಸಿ ಮುತ್ತಿಗೆ ಹಾಕಲಾಗಿತ್ತು. ಈ ವೇಳೆ ಬಂದೋ ಬಸ್ತ್ ನಲ್ಲಿದ್ದ ಮಹಿಳಾ ಪೊಲೀಸರ ಮಾಂಗಲ್ಯ ಸರ ಕಳುವಾಗಿದೆ.

ಕೋಟೆ ಪೊಲೀಸ್ ಠಾಣೆಯ ಮಹಿಳಾ ಪೊಲೀಸ್ ಎಎಸ್ಐ ಅಮೃತಾ ಬಾಯಿ ಅವರ 60 ಗ್ರಾಂ ಮಾಂಗಲ್ಯ ಸರ ಕಳುವಾಗಿದ್ದು ಕಣ್ಣೀರು ಹರಿಸಿದ್ದಾರೆ. 

 A woman's wedding ring stolen from a PC in Bando Bast 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close