ಹಿಂದೂ ಮಹಿಳೆಯ ಜೊತೆ ಮಸೀದಿ ಅಧ್ಯಕ್ಷನ ಲವ್ವಿಡವ್ವಿ?Is the president's love life with a Hindu woman?

 SUDDILIVE || SHIVAMOGGA

ಹಿಂದೂ ಮಹಿಳೆಯ ಜೊತೆ ಮಸೀದಿ ಅಧ್ಯಕ್ಷನ ಲವ್ವಿಡವ್ವಿ?Is the president's love life with a Hindu woman?

Hindu, Mazjid


ಶಿವಮೊಗ್ಗದ ಪ್ರತಿಷ್ಠಿತ ಮಸೀದಿ ಅಧ್ಯಕ್ಷರ ಜೊತೆ ಹಿಂದೂ ಮಹಿಳೆಯ ವಿಡಿಯೋಗಳು ಹರಿದಾಡುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ. ಅಧ್ಯಕ್ಷರ ಫೊಟೊಗೆ ಕನ್ನಡ ಹಾಡುಗಳನ್ನ ಹಾಕಿ ಇನ್ ಸ್ಟಾ ಗ್ರಾಮ್ ನ ತ್ರೆಡ್ ನಲ್ಲಿ ಹಾಕಿರುವುದು ಇವರಿಬ್ವರ ನಡುವೆ ಲವ್ವಿ ಡವ್ವಿ ನಡೆಯುತ್ತಿದೆಯಾ ಎಂಬ ಗುಸು ಗುಸು ಆರಂಭವಾಗಿದೆ. 

ಹಿಂದೂ ಮಹಿಳೆ ಅದರಲ್ಲೂ ಶಿವಮೊಗ್ಗದ ಹೊರವಲಯದಲ್ಲಿ ನೆಲೆಸಿರುವ ಮಹಿಳೆಯೊಬ್ಬರು ತಮ್ಮ ಜೊತೆಗೆ ಗಾಂಧಿ ಬಜಾರ್ ನ ಪ್ರತಿಷ್ಠಿತ ಮಸೀದಿಯ ಅಧ್ಯಕ್ಷರ ಫೊಟೊ ಹಾಕಿಕೊಂಡು ಕನ್ನಡ ಹಾಡುಗಳು ಹಾಗೂ ಕೆಲ ಸಂಭಾಷಣೆಗಳನ್ನ ಹಾಕಿಕೊಂಡಿರುವುದು ಮಸೀದಿ ಅಧ್ಯಕ್ಷರ ಪ್ರತಿಷ್ಠೆಯ ಪ್ರಶ್ನೆಯಾಗಿದೆ. 

ಈ ಫೊಟೊಗಳನ್ನ ಅವರು ಇನ್ಸ್ಟಾ ತ್ರೆಡ್ ನಲ್ಲಿ ಮಹಿಳೆ ಪರ್ಸನಲ್ ಹಾಕಿಕೊಂಡರೂ ಅದು ಕೆಲವರ ಕೈಗೆ ಸಿಲುಕಿ ವಾಟ್ರಪ್ ಗಳಲ್ಲಿ ವೈರಲ್ ಆಗುತ್ತಿದೆ. ಇದನ್ನ ಕೆಲವರು ಲವ್ವಿಡವ್ವಿ ಎಂದು ಹೇಳಿದರೆ ಕೆಲವರು ಲವ್ ಜಿಹಾದ್ ಎಂದು ಬಣ್ಣಿಸುತ್ತಿದ್ದಾರೆ. ಆದರೆ ಇದು ಒಪ್ಪಿತ ಪ್ರೀತಿನಾ ಎಂಬುದು ಪತ್ತೆಯಾಗಬೇಕಿದೆ. 

Is the president's love life with a Hindu woman?

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close