ಕಸ್ತೂರಬಾ ಕಾಲೇಜಿನ ಉಪನ್ಯಾಸಕಿ ರುಕ್ಸನಾ ಫಿರ್ದೋಸ್ ಖಾನಮ್ ಗೆ ಪಿ ಹೆಚ್ ಡಿ- Kasturba College lecturer Rukhsana Firdous Khanum gets PhD

SUDDILIVE || SHIVAMOGGA

ಕಸ್ತೂರಬಾ ಕಾಲೇಜಿನ ಉಪನ್ಯಾಸಕಿ ರುಕ್ಸನಾ ಫಿರ್ದೋಸ್ ಖಾನಮ್ ಗೆ   ಪಿ ಹೆಚ್ ಡಿ- Kasturba College lecturer Rukhsana Firdous Khanum gets PhD  

Kasturaba, PhD


ನಗರದ ರಾಷ್ಟ್ರೀಯ ಶಿಕ್ಷಣ ಸಮಿತಿಯ ಕಸ್ತೂರಬಾ ಬಾಲಿಕ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿರುವ     ರುಕ್ಸನಾ ಫಿರ್ದೋಸ್ ಖಾನಮ್ ರವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಶ್ರೀ ಡಾ. ಕೆ. ನಾರಾಯಣಸ್ವಾಮಿ ಇವರ ಮಾರ್ಗದರ್ಶನದಲ್ಲಿ "ಕನ್ನಡ - ಉರ್ದು ದ್ವಿಭಾಷಿಕತೆಯ " ಅಧ್ಯಯನ(ಶಿವಮೊಗ್ಗ ಪರಿಸರವನ್ನು ಅನುಲಕ್ಷಿಸಿ)ಎಂಬ ವಿಷಯದ ಮಹಾ ಪ್ರಬಂದಕ್ಕೆ ಹಂಪಿ ಕನ್ನಡ ವಿಶ್ವ ವಿದ್ಯಾಲಯ ಪಿ. ಹೆಚ್. ಡಿ. ಪದವಿಯನ್ನು ಪ್ರಧಾನ ಮಾಡಿದರು. 

ರುಕ್ಸನಾ ಫಿರ್ದೋಸ್ ಖಾನಂ ಅವರು ಮಾಜಿ ಶಿವಮೊಗ್ಗ ಜಿಲ್ಲಾ ವಕ್ಫ್ ಅಧ್ಯಕ್ಷ ಹಬೀಬ್ ಉಲ್ಲಾ ರವರ ಧರ್ಮ ಪತ್ನಿ ಯಾಗಿದ್ದಾರೆ.

Kasturba College lecturer Rukhsana Firdous Khanum gets PhD  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close