ತುಂಗಾ ನದಿಯಲ್ಲಿ ಈಜಲು ಹೋಗಿ ವ್ಯಕ್ತಿ ಕಣ್ಮರೆ..!Man Gosa Missing After Going Swimming in Tunga River..!

 SUDDILIVE || THIRTHAHALLI

ತುಂಗಾ ನದಿಯಲ್ಲಿ ಈಜಲು ಹೋಗಿ ವ್ಯಕ್ತಿ ಕಣ್ಮರೆ..!Man Gosa Missing After Going Swimming in Tunga River..!     

Man, missing

ಎಳ್ಳಮಾವಾಸ್ಯೆ ಜಾತ್ರೆಯ ಕೆಲಸಕ್ಕಾಗಿ ಬಂದಿದ್ದ ಯುವಕನೋರ್ವ ನೀರಲ್ಲಿ ಈಜಲು ಹೋಗಿ ಕಣ್ಮರೆ ಆಗಿರುವ ಘಟನೆ ರಾಮೇಶ್ವರ ಮಿಲ್ ಹಿಂಭಾಗ ನಡೆದಿದೆ.

ಮಧ್ಯಾಹ್ನ ಈಜಲು ತೆರಳಿದ್ದು ನೀರಿನ ಸೆಳೆತ ಹೆಚ್ಚಾಗಿರುವುದರಿಂದ ಈಜಲು ಹೋಗಿದ್ದ 18 ವರ್ಷದ ಯುವಕ ನೀರಿನಿಂದ ಬಂದಿಲ್ಲ. ನೀರಿನಿಂದ ಹೊರ ಬರಲು ಪ್ರಯತ್ನ ಪಟ್ಟಿದ್ದು ಆದರೆ ನೀರಿನಿಂದ ಹೊರ ಬರಲು ಆಗಿಲ್ಲ ಎಂದು ಅಲ್ಲಿದ್ದ ಸ್ಥಳೀಯರು ತಿಳಿಸಿದ್ದಾರೆ. 

ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಹಾಗೂ ಪೊಲೀಸರು ಬಂದಿದ್ದು ಹುಡುಕುತ್ತಿದ್ದಾರೆ.

Man Gosa Missing After Going Swimming in Tunga River..! 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close