ಭದ್ರಾವತಿಯ ಬಿಸಿಲು ಮನೆಯ ಬಳಿ ಬೊಲೆರೋ ಪಲ್ಟಿ, ಓರ್ವ ಮಹಿಳೆ ಸಾವು-Woman dies after Bolero overturns near Bhadravati's sunny house

 SUDDILIVE || BHADRAVATHI

ಭದ್ರಾವತಿಯ ಬಿಸಿಲು ಮನೆಯ ಬಳಿ ಬೊಲೆರೋ ಪಲ್ಟಿ, ಓರ್ವ ಮಹಿಳೆ ಸಾವು-Woman dies after Bolero overturns near Bhadravati's sunny house

Bolero, overturn


ಭದ್ರಾವತಿಯ ಬಿಸಿಲು ಮನೆಯ ಬಳಿ ಬೊಲೆರೋ ವಾಹನವೊಂದು ಪಲ್ಟಿಯಾಗಿದ್ದು ಓರ್ವರು ಸ್ಥಳದಲ್ಲಿಯೇ ಮೃತಪಟ್ಟ ಗಟನೆ ವರದಿಯಾಗಿದೆ. ಇಂದು ಸಂಜೆ ಎಲ್ಲರೂ ಕೆಲಸ ಮುಗಿಸಿಕೊಂಡು ಮನೆಗೆ ತೆರಳುವಾಗ ಈ ಘಟನೆ ಸಂಭವಿಸಿದೆ


ಶಿವಮೊಗ್ಗ ತಾಲೂಕಿನಲ್ಲಿರುವ ಗಾಜುನೂರಿನ ಬಳಿ ಇರುವ ದೇವರಾಜ್ ಎಂಬುವವರ ನರ್ಸರಿಯಲ್ಲಿ ಕೆಲಸ ಮುಗಿಸಿಕೊಂಡು ಸುಮಾರು 14 ಜನ ಬೋಲೇರೋದಲ್ಲಿ ಬಂಡಿಗುಡ್ಡಕ್ಕೆ ತೆರಳುವಾಗ ಬಿಸಿಲು ಮನೆ ಬಳಿ ಬೊಲೆರೋ ಪಲ್ಟಿ ಹೊಡ್ದಿದೆ ಗಾಡಿಯಲ್ಲಿದ್ದ 14 ಜನವು ಸಹ ಗಾಯಗೊಂಡಿದ್ದು ಲಕ್ಷ್ಮಿ ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಅವರ ಮೃತ ದೇಹವನ್ನು ಭದ್ರಾವತಿಯ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ ಗಾಯಗೊಂಡವರು ಸಹ ಭದ್ರಾವತಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಪ್ರಕರಣ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ

Woman dies after Bolero overturns near Bhadravati's sunny house

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close