ಶ್ರದ್ಧೆ–ಭಕ್ತಿಯ ಪಥದಲ್ಲಿ ಮಾಲಾಧಾರಿಗಳ ಪವಿತ್ರ ಪಯಣ ಆರಂಭ! The sacred journey of the Maladharis on the path of devotion and devotion begins

SUDDILIVE || SHIVAMOGGA

ಶ್ರದ್ಧೆ–ಭಕ್ತಿಯ ಪಥದಲ್ಲಿ ಮಾಲಾಧಾರಿಗಳ ಪವಿತ್ರ ಪಯಣ ಆರಂಭ! The sacred journey of the Maladharis on the path of devotion and devotion begins    

Journy, Maladhari

ಶಿವಮೊಗ್ಗ ನಗರದ ಗುಡ್ಡೆಕಲ್ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಆವರಣದಿಂದ ತಮಿಳುನಾಡಿನ ಮೇಲ್ಮರತ್ತೂರಿನಲ್ಲಿ ನೆಲೆಸಿರುವ ಶ್ರೀ ಓಂ ಶಕ್ತಿ ದೇವಿಯ ದರ್ಶನಾರ್ಥವಾಗಿ ತೆರಳುತ್ತಿರುವ ಭಕ್ತ ಮಾಲಾಧಾರಿಗಳನ್ನು ಇಂದು ಶ್ರದ್ಧಾ–ಭಕ್ತಿಯೊಂದಿಗೆ ಪರಂಪರೆಯ ಸಾನ್ನಿಧ್ಯದಲ್ಲಿ ಬೀಳ್ಕೊಡಲಾಯಿತು.

ಈ ಪವಿತ್ರ ಕ್ಷಣದಲ್ಲಿ ಸಂಸದರಾದ ಶ್ರೀ ಬಿ.ವೈ. ರಾಘವೇಂದ್ರ, ವಿಧಾನ ಪರಿಷತ್ ಸದಸ್ಯರಾದ ಶ್ರೀ ಡಿ.ಎಸ್. ಅರುಣ್ ಹಾಗೂ ಡಾ. ಧನಂಜಯ್ ಸರ್ಜಿ, ಬಿಜೆಪಿ ನಗರಾಧ್ಯಕ್ಷರಾದ ಶ್ರೀ ಮೋಹನ್ ರೆಡ್ಡಿ, ಪ್ರಮುಖರಾದ ಜ್ಞಾನೇಶ್ವರ್ ಸೇರಿದಂತೆ ಪಕ್ಷದ ಪ್ರಮುಖರು ಹಾಗೂ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದು, ದೇವಿಯ ಕೃಪೆಯಿಂದ ಯಾತ್ರೆ ಸುಗಮವಾಗಲಿ ಎಂಬ ಶುಭಾಶಯಗಳನ್ನು ಸಲ್ಲಿಸಿದರು.

The sacred journey of the Maladharis on the path of devotion and devotion begins

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close