SUDDILIVE || BHADRAVATHI
ಜೈಭೀಮ್ ಬಡಾವಣೆಯಲ್ಲಿ ನಡೆದ ಗಲಾಟೆಯಲ್ಲಿ ಇಬ್ಬರ ಹತ್ಯೆ-Two killed in clash in Jaibhim Layout
ಭದ್ರಾವತಿಯ ಪ್ರೀತಿಯ ವಿಚಾರದಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ನಡೆದ ಗಲಾಟೆಯಲ್ಲಿ ಮತ್ತೋರ್ವ ಯುವಕನು ಕೊನೆ ಉಸಿರು ಎಳೆದಿದ್ದಾನೆ. ಗಾಯಗೊಂಡಿದ್ದ ಕಿರಣ್ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.
ಭದ್ರಾವತಿಯ ಜೈಭೀಮ್ ಬಡಾವಣೆಯಲ್ಲಿ ನಡೆದ ಗಲಾಟೆಯಲ್ಲಿ ಗಾಯಗೊಂಡಿದ್ದ 25 ವರ್ಷದ ಯುವಕ ಕಿರಣ್ ಮತ್ತು ಮಂಜುನಾಥ್ ಇಬ್ವರು ಹತರಾಗಿದ್ದಾರೆ.
Two killed in clash in Jaibhim Layout

