ಹುಲ್ಲಿನ ಬಣವೆಯಲ್ಲಿ 8.60 ಕೆಜಿ ಗಾಂಜಾ ಪತ್ತೆ-8.60 kg of marijuana found in a haystack

SUDDILIVE || BHADRAVATHI

ಹುಲ್ಲಿನ ಬಣವೆಯಲ್ಲಿ 8.60 ಕೆಜಿ ಗಾಂಜಾ ಪತ್ತೆ-8.60 kg of marijuana found in a haystack      

Marijuana, haystack


ಹುಲ್ಲಿನ‌ ಬಣವೆಯಲ್ಲಿ ಬಚ್ಚಿಟ್ಟ 8 ಕೆಜಿಗೂ ಅಧಿಕ ಗಾಂಜಾ ಪತ್ತೆಯಾಗಿದ್ದು ಆರೋಪಿಯೋರ್ವನನ್ನ ಪೇಪರ್ ಟೌನ್ ಪೋಲೀಸರು ಬಂಧಿಸಿದ್ದಾರೆ. 

ಜ.28 ರಂದು ಭದ್ರಾವತಿಯ ಬೊಮ್ಮನಕಟ್ಟೆ ಗ್ರಾಮದಲ್ಲಿ, ಗಾಂಜಾವನ್ನು ಹುಲ್ಲಿನ ಬಣವೆಯಲ್ಲಿ ಸಂಗ್ರಹಿಸಿ ಇಟ್ಟಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಪೇಪರ್ ಟೌನ್ ಪೊಲೀಸ್ ಠಾಣೆಯ ಪಿಎಸ್ಐ  ಮತ್ತು ಸಿಬ್ಬಂಧಿಗಳ ತಂಡವು ದಾಳಿ ನಡೆಸಿದೆ, ದಾಳಿಯಲ್ಲಿ ಅಂದಾಜು ಮೌಲ್ಯ 4,03,000/- ರೂ. ಗಳ 8 ಕೆಜಿ 60 ಗ್ರಾಂ ತೂಕದ ಗಾಂಜಾ ಪತ್ತೆಯಾಗಿದೆ. 

ಆರೋಪಿ ಅಬ್ದುಲ್ ಖದ್ದೂಸ್ ನನ್ನ ಬಂಧಿಸಲಾಗಿದೆ.

8.60 kg of marijuana found in a haystack      

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close