ಭದ್ರಾವತಿ ಓಲಾ ಸರ್ವಿಸ್ ಸೆಂಟರ್ ಕಳೆದ ಮೂರು ದಿನಗಳಿಂದ ಬಂದ್-ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು-Bhadravati Ola Service Center closed for the last three days - public expresses anger

 SUDDILIVE || BHADRAVATHI

ಭದ್ರಾವತಿ ಓಲಾ ಸರ್ವಿಸ್ ಸೆಂಟರ್ ಕಳೆದ ಮೂರು ದಿನಗಳಿಂದ ಬಂದ್-ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು-Bhadravati Ola Service Center closed for the last three days - public expresses anger    

Bhadravathi, Ola

ಭದ್ರಾವತಿಯ ಹೊಸಬ್ರಿಡ್ಜ್ ರಸ್ತೆಲ್ಲಿರುವ ಓಲಾ ಕಂಪನಿ ಬಂದ್ಆಗಿರುವುದರಿಂದ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಮೂರು ದಿನದಿಂದ ಬಾಗಿಲು‌ ಹಾಕಿದ್ದು ಸಂಸ್ಥೆಯ ಮ್ಯಾನೇಜರ್ ನ್ನ ಸ್ಥಳಕ್ಕೆ ಕರೆಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಭದ್ರಾವತಿಯ ಓಲಾ ಸರ್ವಿಸ್ ಸೆಂಟರ್ ನಲ್ಲಿ ವಾಹನದ ಬಿಡಿ ಭಾಗಗಳು ದೊರೆಯುತ್ತಿಲ್ಲ. ಬಿಡಿ ಭಾಗಗಳನ್ನ ಸರ್ವಿಸ್ ಗೆ ಬಿಟ್ಟ ವಾಹನಗಳಿಂದ ತೆಗೆದು ಮತ್ತೊಂದು ವಾಹನಕ್ಕೆ ತೆಗೆದುಹಾಕುತ್ತಾರೆ ಎಂಬ ಆರೋಪವನ್ನ ಸ್ಥಳೀಯರು ಹೊರಹಾಕುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಸಾರ್ವಜನಿಕರು ಸಂಸ್ಥೆಯ ಬಳಿ ಹೋದಾಗ ಬಾಗಿಲು ಹಾಕಿಕೊಂಡು ಹೋಗಿದ್ದಾರೆ. ಕಳೆದ ಮೂರು ದಿನಗಳಿಂದ ಮ್ಯಾನೇಜರ್ ಬಾಗಿಲು ಹಾಕಿಕೊಂಡು ಹೋದವರು ವಾಪಾಸಾಗಿಲ್ಲವೆಂದು ಸಾರ್ವಜನಿಕರು ಹೇಳುತ್ತಿದ್ದಾರೆ. 

Bhadravati Ola Service Center closed for the last three days - public expresses anger 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close