ಸಿಮ್ಸ್ ನ ಪ್ರತಿಭಾವಂತ ವಿದ್ಯಾರ್ಥಿ ನೇಣಿಗೆ ಶರಣು- Talented student of SIMS hangs himself

 SUDDILIVE || SHIVAMOGGA

ಸಿಮ್ಸ್ ನ ಪ್ರತಿಭಾವಂತ ವಿದ್ಯಾರ್ಥಿ ನೇಣಿಗೆ ಶರಣು-  Talented student of SIMS hangs himself  

Talented, student


ಶಿವಮೊಗ್ಗದ ಸಿಮ್ಸ್ ನ ಭದ್ರ ವಸತಿಗೃಹದಲ್ಲಿದ್ದ ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆ ಮಾಡಿಕೊಳ್ಳುವಾಗ ಡೆತ್ ನೋಟ್ ಬರೆದು ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. 

ಸಂದೀಪ್ ರಾಜ್ (28) ವರ್ಷದ ವಿದ್ಯಾರ್ಥಿ ಶಿವಮೊಗ್ಗ ವೈದ್ಯಕೀಯ ಕಾಲೇಜಿನಲ್ಲಿ ಎಂಡಿ ರೇಡಿಯೋಲಜಿ ಓದುತ್ತಿದ್ದು, ಅಪ್ರಮಿತ ಪ್ರತಿಭಾವಂತನಾಗಿದ್ದನು. ಇಂದು ಮಧ್ಯಾಹ್ನ ಭದ್ರ 3ನೇ ಮಹಡಿಯಲ್ಲಿರುವ ಕೊಠಡಿಯಲ್ಲಿ ಆತ ನೇಣಿಗೆ ಶರಣಾಗಿದ್ದಾನೆ. 

ಮೃತ ಸಂದೀಪ್ ರಾಜ್ ಮಾನಸಿಕ ಚಿಕಿತ್ಸೆ ಪಡೆಯುತ್ತಿದ್ದ ಓದುವಿನಲ್ಲಿ ಪ್ರತಿಭಾವಂತನಾಗಿದ್ದನು. ನಿದ್ದೆ ಸಮಸ್ಯೆಯಿಂದ ಬಳಲುತ್ತಿದ್ದ ವಿದ್ಯಾರ್ಥಿ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತನ ಮೃತದೇವನ್ನ ಮರಣೋತ್ತರ ಪರೀಕ್ಷ ಕೇಂದ್ರಕ್ಕೆ ಸಾಗಿಸಲಾಗಿದೆ. 

Talented student of SIMS hangs himself

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close