ಮಾರಿಕಾಂಬ ಮೂರ್ತಿಯ ಕೆತ್ತನೆ ಕಾರ್ಯಕ್ಕೆ ಚಾಲನೆ- Carving work of Marikamba idol begins

 SUDDILIVE || SHIVAMOGGA

ಮಾರಿಕಾಂಬ ಮೂರ್ತಿಯ ಕೆತ್ತನೆ ಕಾರ್ಯಕ್ಕೆ ಚಾಲನೆ- Carving work of Marikamba idol begins   

Marikamba, Carving

ಫೆ.23 ರಿಂದ ನಡೆಯುವ ಐದುದಿನಗಳ ಕಾಲ ನಡೆಯವ ಮಾರಿಕಾಂಬ ದೇವಿ ಜಾತ್ರೆಗೆ ಪೂರ್ವ ಸಿದ್ದತೆಗಳು ಹಾಗೂ ಪೂಜಾ ಸಂಪ್ರದಾಯಗಳು ಮುಂದುವರೆದಿದೆ. 

ಪ್ರತಿವರ್ಷ ಗಾಂಧಿ ಬಜಾರ್ ನಲ್ಲಿ ಮೊದಲ ಒಂದು ದಿನ ನಡೆಯುವ ಜಾತ್ರೆಯ ಗದ್ದುಗೆಯ ಜಾಗದ ಬಳಿ  ಮಾರಮ್ಮ ದೇವಿಯ ಪ್ರತಿಮೆ ನಿರ್ಮಿಸಲು ಪೂಜಾಕೈಂಕರ್ಯ ನಡೆದಿದೆ. 

ಕೋಟೆ ಶ್ರೀ ಮಾರಿಕಾಂಬಾ ಜಾತ್ರೆ ಅಂಗವಾಗಿ ದೇವಿಯ ವಿಸರ್ಜನಾ ಮೂರ್ತಿಯ ಕೆತ್ತನೆಯ ಕಾಡಿನಿಂದ ತಂದ ಮರಕ್ಕೆ ಪೂಜೆ ನಡೆಸಲಾಗಿದೆ. ಗಾಂಧಿ ಬಜಾರಿನ ತವರುಮನೆಯಲ್ಲಿ ನಡೆದಿದ್ದು,  ಖ್ಯಾತ ಶಿಲ್ಪಿ ಕಾಶಿನಾಥ್ ಅವರಿಂದ ಕೆತ್ತನೆ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. 

Carving work of Marikamba idol begins

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close