ಶಿವಮೊಗ್ಗ ಜೈಲಿಗೆ ಮಹಾನಿರ್ದೇಶಕ ಅಲೋಕ್ ಕುಮಾರ್ ಭೇಟಿ-ಪರಿಶೀಲನೆ- Director General Alok Kumar visits and inspects Shimoga Jail

SUDDILIVE || SHIVAMOGGA

ಶಿವಮೊಗ್ಗ ಜೈಲಿಗೆ ಮಹಾನಿರ್ದೇಶಕ ಅಲೋಕ್ ಕುಮಾರ್ ಭೇಟಿ-ಪರಿಶೀಲನೆ- Director General Alok Kumar visits and inspects Shimoga Jail    

DG, Alokkumar

ಜಿಲ್ಲಾ ಕಾರಾಗೃಹಕ್ಕೆ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಮಹಾನಿರ್ದೇಶಕ ಅಲೋಕ್ ಕುಮಾರ್ ಭೇಟಿ ನೀಟಿ ಸಂಚಲನ ಮೂಡಿಸಿದ್ದಾರೆ. 

ಜ.21 ರಂದು ಮಧ್ಯಾಹ್ನ 3ವರ ವೇಳೆಗೆ ಮಹಾನಿರ್ದೇಶಕ ಅಲೋಕ್ ಕುಮಾರ್ ಇಙಡಿಗೋ ಫ್ಲೈಟ್ ನಲ್ಲಿ ಶಿವಮೊಗ್ಗಕ್ಕೆ ಆಗಮಿಸಿದ್ದು, ಅವರನ್ನ ಶಿವಮೊಗ್ಗ ಎಸ್ಪಿ ನಿಖಿಲ್, ಅಡಿಷನಲ್ ಎಸ್ಪಿ ಕಾರ್ಯಪ್ಪ,  ರಮೇಶ್ ಕುಮಾರ್, ತುಂಗ ನಗರ ಪಿಐ ಗುರುರಾಜ್ ಕೆಟಿ ಮೊದಲಾದ ಅಧಿಕಾರಿಗಳು ಬರಮಾಡಿಕೊಂಡರು.

ನಂತರ ಕಾರಾಗೃಹದ ಪುರುಷರ ಸೆಲ್, ಮಹಿಳೆಯರ ವಾರ್ಡ್, ನಿರ್ಮಾಣ ಹಂತದಲ್ಲಿರುವ ಹೈಸೆಕ್ಯೂರಿಟಿ ಕಾರಾಗೃಹವನ್ನ ಭೇಟಿ ಮಾಡಿ ಪರಿಶೀಲಿಸಿದ್ದಾರೆ. ಇದೇ ವೇಳೆ ಗಾರ್ಡ್ ಆಫ್ ಆನರ್ ಸಹ ಮಹಾನಿರ್ದೇಶಕರು ಸ್ವೀಕರಿಸಿದ್ದಾರೆ. ನಾಳೆ ಎಸ್ಪಿ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಯುವ ನಿರೀಕ್ಷೆಯಿದೆ. 

Director General Alok Kumar visits and inspects Shimoga Jail

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close