ರೈಲಿಗೆ ಸಿಲುಕಿ ವೃದ್ದ ಸಾವು-Elderly man dies after being hit by train

 SUDDILIVE || SHIVAMOGGA

ರೈಲಿಗೆ ಸಿಲುಕಿ ವೃದ್ದ ಸಾವು-Elderly man dies after being hit by train    

Train, hit


ಶಿವಮೊಗ್ಗದ ಕಾಶಿಪುರ ರೈಲ್ವೆ ಗೇಟ್ ಬಳಿ ರೈಲಿಗೆ ಸಿಲುಕಿ   ವೃದ್ದನೋರ್ವ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಇಂದು ಮಧ್ಯಾಹ್ನ 3 ಗಂಟೆಯ ಸಮಯದಲ್ಲಿ ನಡೆದಿದೆ ಎಂದು ಅಂದಾಜಿಸಲಾಗಿದೆ. 

ಮೃತರನ್ನ ಈಶ್ವರಪ್ಪ (68) ವರ್ಷ ಎಂದು ಗುರುತಿಲಾಗಿದೆ. ಶಿವಮೊಗ್ಗ ವಿನೋಬ ನಗರದ ಕಲ್ಲಹಳ್ಳಿ ನಿವಾಸಿ ಎಂದು ತಿಳಿದು ಬಂದಿದೆ. ಮಧ್ಯಾಹ್ನ ತಾಳಗುಪ್ಪ ಪ್ಯಾಸೆಂಜರ್ ರೈಲಿಗೆ ಈಶ್ವರಪ್ಪನವರು ಸಿಲುಕಿ ಸಾವನ್ನಪಿರಬಹುದು ಎಂದು ಅಂದಾಜಿಸಲಾಗಿದೆ.

ಇದು ಆತ್ಮಹತ್ಯೆಯೋ ಅಥವಾ ಆಕಸ್ಮಿಕ ಘಟನೆಯೋ ಎಂಬುದು ತನಿಖೆಯಿಂದ ತಿಳಿದು ಬರಬೇಕಿದೆ. ರೈಲ್ವೆ ಪೊಲೀಸರು ದೂರು ದಾಖಲಿಸಿಕೊಂಡು ಮೃತದೇಹವನ್ನ ಮೆಗ್ಗಾನ್ ಗೆ ರವಾನಿಸಲಾಗಿದೆ. 

Elderly man dies after being hit by train    

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close