ಮುಂದಿನ ಸಿಎಂ ಸತೀಶ್ ಜಾರಕಿ ಹೊಳಿ ಎಂದು ಅಭಿಮಾನಿಗಳ ಘೋಷಣೆ-Fans declare that the next CM will be Satish Jarki Holi

SUDDILIVE || SHIVAMOGGA

ಮುಂದಿನ ಸಿಎಂ ಸತೀಶ್ ಜಾರಕಿ ಹೊಳಿ ಎಂದು ಅಭಿಮಾನಿಗಳ ಘೋಷಣೆ-Fans declare that the next CM will be Satish Jarki Holi     

Fans, declare

ಹೆಲಿಕಾಪ್ಟರ್ ನಲ್ಲಿ ಗ್ರ್ಯಾಂಡ್ ಎಂಟ್ರಿಕೊಟ್ಟ ಸಚಿವ ಸತೀಶ್ ಜಾರಕಿಹೊಳಿಗೆ ಗ್ರ್ಯಾಂಡ್ ಘೋಷಣೆಯೂ ಮೊಳಗಿದೆ. ಜಾರಕಿಹೊಳಿ ಹೆಲಿಕಾಪ್ಟರ್ ಇಳಿಯುತ್ತಿದಂತೆ ಮುಂದಿನ ಮುಖ್ಯಮಂತ್ರಿ ಎಂದು ಘೋಷಣೆ ಕೂಗಲಾಗಿದೆ. 


ಮುಂದಿನ ಮುಖ್ಯಮಂತ್ರಿ ಜಾರಕಿಹೊಳಿ ಎಂದು ಘೋಷಣೆ ಕೂಗಿದ ಕೈ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಶಿವಮೊಗ್ಗದ ಸರ್ಕಿಟ್ ಹೌಸ್ ಬಳಿ ಘೋಷಣೆ ಕೂಗಿದ್ದಾರೆ. ಚುನಾವಣಾ ಚಾಣಕ್ಯ ಎಂದೂ ಕೂಡ ಘೋಷಣೆ ಕೂಗಲಾಗಿದೆ. 

ಶಿವಮೊಗ್ಗದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬಂದಿದ್ದ ಸಚಿವ ಸತೀಶ್ ಜಾರಕಿಹೊಳಿಗೆ ಪರಿಷತ್ ಸದಸ್ಯೆ ಬಲ್ಕಿಷ್ ಬಾನು, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್ ಪ್ರಸನ್ನ ಕುಮಾರ್ ಮೊದಲಾದವರು ಭಾಗಿಯಾಗಿದ್ದರು.

Fans declare that the next CM will be Satish Jarki Holi

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close