SUDDILIVE || SHIVAMOGGA
ತಮಿಳು ನಾಡಿನ ಬೆಟ್ಟದಲ್ಲಿ ಕಾರ್ತಿಕ ದೀಪಕ್ಕೆ ಗ್ರೀನ್ ಸಿಗ್ನಲ್, ರಾಷ್ಟ್ರಭಕ್ತರ ಬಳಗದಿಂದ ಸಂಭ್ರಮಾಚರಣೆ-Green signal for Karthika Deepa in Tamil Nadu hills, celebrations by patriotic devotees
ಮಧುರೈನ ತಿರುಪ್ಪರನ್ ಕುಂದ್ರಂ ಬೆಟ್ಟದ ಮೇಲಿನ ಪುರಾತನ ದೀಪ ಸ್ತಂಭಗಳಲ್ಲಿ ಹಿಂದೂಗಳಿಗೆ ಕಾರ್ತಿಕ ದೀಪ ಬೆಳಗಿಸಲು ಮದ್ರಾಸ್ ಹೈಕೋರ್ಟ್ ಇಂದು ಅನುಮತಿಸಿದ ಈ ಶುಭ ಸಮಯದಲ್ಲಿ ಕೋಟೆ ಸೀತಾರಾಮ ಆಂಜನೇಯ ದೇವಸ್ಥಾನದಲ್ಲಿ ರಾಷ್ಟ್ರಭಕ್ತರ ಬಳಗದಿಂದ ವಿಶೇಷ ಪೂಜೆಯನ್ನು ಸಲ್ಲಿಸಿ ಸಿಹಿ ಹಂಚಿ ಪಟಾಕಿ ಸಿಜಿಸುವ ಮೂಲಕ ವಿಜಯೋತ್ಸವವ ಆಚರಿಸಲಾಯಿತು.
ಮಹಾನಗರ ಪಾಲಿಕೆ ಸದ್ಯಸರಾದ ಈ.ವಿಶ್ವಾಸ್,ಬಾಲು,ಶಿವಾಜಿ,ರಾಜು,ಶಂಕರನಾಯ್ಕ,ಜಾಥವ್,ಗುರುಶೆಟ್ಟ್,ಪ್ರಕಾಶ್,ಜಗಣ್ಣ,ರಾಮಚ್ಂದ್ರ,ಶಮಂತ್,ರಾಜಯ್ಯ,ಟಾಕ್ರನಾಯ್ಕ,ರವಿ,ದೊರೈಸ್ವಾಮಿ,ಗೀತಾ,ರಶ್ಮಿ,ರಾಜೇಶ್ವರಿ,ವರಲಕ್ಷ್ಮಿ ಹಾಗೂ ಹಲವು ರಾಷ್ಷ್ರ ಭಕ್ತರ ಬಳಗದ ಸದ್ಯಸರು ಉಪಸ್ಥಿತರಿದ್ದರು.
Green signal for Karthika Deepa in Tamil Nadu hills, celebrations by patriotic devotees

