ಪತ್ರಿಕಾ ವಿತರಕರ ಒಕ್ಕೂಟದಿಂದ ಹೊಸ ವರ್ಷದ 2026 ರ ಸಂಭ್ರಮದ ಆಚರಣೆ-New Year 2026 celebrations by the Newspaper Distributors Association

SUDDILIVE || SHIVAMOGGA

ಪತ್ರಿಕಾ ವಿತರಕರ ಒಕ್ಕೂಟದಿಂದ ಹೊಸ ವರ್ಷದ 2026 ರ ಸಂಭ್ರಮದ ಆಚರಣೆ-New Year 2026 celebrations by the Newspaper Distributors Association         

New,year


ಶಿವಮೊಗ್ಗ ಇಂದು ಮುಂಜಾನೆ ಖಾಸಗಿ ಬಸ್ ನಿಲ್ದಾಣದಲ್ಲಿ ಹಿರಿಯ ಪತ್ರಕರ್ತರು ಹಾಗೂ ರಾಜ್ಯ ಜಿಲ್ಲಾ ಪತ್ರಿಕಾ ಸಂಪಾದಕರ ಸಂಘ (ರಿ) ಮಾಜಿ ಉಪಾಧ್ಯಕ್ಷರಾದ ನಾ,ರಾ, ವೆಂಕಟೇಶ್ ಹಾಗೂ ಕರವೇ ಜನಮನ ರಾಜ್ಯ ಸಂಘಟನೆಯ ರಾಜ್ಯಾಧ್ಯಕ್ಷರಾದ ಜನಾರ್ಧನ್ ಸಾಲಿಯನ್ ಮತ್ತು ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಎನ್, ಮಾಲತೇಶ್ ಹೊಸ ವರ್ಷದ ಸಂಭ್ರಮದ ಆಚರಣೆ ನಡೆಯಿತು, ಈ ಸಂದರ್ಭದಲ್ಲಿ  ಪತ್ರಿಕಾ ವಿತರಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಆದ ಮುಕ್ತ ರ್ ಹಮದ್ (ನಜೀರ್ ) ಏಜೆಂಟರಾದ ಸತೀಶ್, ಯೋಗೇಶ್, ರಾಮು, ಶ್ರೀಧರ್, ಗಣೇಶ್, ಪತ್ರಿಕಾ ವಿತರಕರರಾದ ಪಾರ್ಥ, ಶಿವಣ್ಣ, ದುರ್ಗೋಜಿ, ಪ್ರಶಾಂತ್, ಮೊಲನ, ಕರವೇ ಜನಮನ ರಾಜ್ಯ ಸಂಘಟನೆಯ ಮಹಿಳಾ ಸಂಘದ ವೀಣಾ, ಸುಮಾ, ಪುಷ್ಪ ಒಡೆಯರ್ ಇನ್ನು ಮುಂತಾದವರು ಭಾಗವಹಿಸಿದ್ದರು

New Year 2026 celebrations by the Newspaper Distributors Association

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close