ಕೈಮರದಲ್ಲಿ ಆಪರೇಷನ್ ಫುಟ್ ಪಾತ್-Operation Footpath in Kaimara

SUDDILIVE || SHIVAMOGGA

ಕೈಮರದಲ್ಲಿ ಆಪರೇಷನ್ ಫುಟ್ ಪಾತ್-Operation Footpath in Kaimara     

Operation, Footpath

ಹೊಳೆ ಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೈಮರದಲ್ಲಿ ಅಂಗಡಿ ಮುಂಗಟ್ಟುಗಳು, ಬ್ಯಾನರ್, ಫ್ಲೆಕ್ಸ್ ಗಳನ್ನ ಜೆಸಿಬಿ ಮೂಲಕ ತೆರವುಗೊಳಿಸಲಾಯಿತು. 

ಗ್ರಾಮದ ಮೂಲಕ ಹಾದು ಹೋಗಿರುವ  ಶಿವಮೊಗ್ಗ ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿಯ ಕೈಮರ ಸರ್ಕಲ್ ನಲ್ಲಿ  ಅಂಗಡಿ ಮುಂಗಟ್ಟುಗಳವರು ರಸ್ತೆಗೆ ಅಡಚಣೆಯಾಗುವ ರೀತಿಯಲ್ಲಿ  ಅಂಗಡಿ, ಶೆಡ್ ಗಳನ್ನು ಹಾಕಿಕೊಂಡಿದ್ದು,

ಇದರಿಂದ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳು ಹಾಗೂ ಸಾರ್ವಜನಿಕ ವಾಹನಗಳಿಗೆ ಅತೀವ ತೊಂದರೆಯಾಗಿತ್ತಿತ್ತು, ಈ ಹಿನ್ನೆಲೆಯಲ್ಲಿ  ಗ್ರಾಮ ಪಂಚಾಯತಿ  ಹಾಗೂ ಪೊಲೀಸ್ ಇಲಾಖೆಯು  ರಸ್ತೆಗೆ ಅಡಚಣೆ ಯಾಗುವಂತೆ ಇದ್ದಂತಹ ಶೆಡ್ ಗಳನ್ನು ತೆರವುಗೊಳಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. 

Operation Footpath in Kaimara

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close