ಮತ್ತೆ ಆಕ್ಟಿವ್ ಆದ ಪೌಡರ್ ಗ್ಯಾಂಗ್-ಮಹಿಳೆಯ ಕುತ್ತಿಗೆಯಲ್ಲಿ ಚಿನ್ನದ ಸರ ಕಳುವು-Powder gang active again - gold chain stolen from woman's neck

 SUDDILIVE || SAGARA

ಮತ್ತೆ ಆಕ್ಟಿವ್ ಆದ ಪೌಡರ್ ಗ್ಯಾಂಗ್-ಮಹಿಳೆಯ ಕುತ್ತಿಗೆಯಲ್ಲಿ ಚಿನ್ನದ ಸರ ಕಳುವು-Powder gang active again - gold chain stolen from woman's neck     

Powder, Gang


ಜಿಲ್ಲೆಯಲ್ಲಿ ಪೌಡರ್ ಗ್ಯಾಂಗ್ ಗಳು ಮತ್ತೆ ತಲೆ ಎತ್ತಿಕೊಂಡಿವೆ. ಸಾಗರದಲ್ಲಿ ಫಳ ಫಳ ಪಾತ್ರೆ ಹೊಳೆಯುತ್ತದೆ ತೆಗೆದುಕೊಳ್ಳಿ ಎಂದು ಮಾರ್ಕೆಟಿಂಗ್ ಮಾಡಲು ಬಂದವರೆ ಗೃಹಿಣಿಯ ಕೊರಳಲ್ಲಿದ್ದ ಚಿನ್ನದ ಕಾಶಿ ತಾಳಿ ಸರವನ್ನ ಎಗರಿಸಿಕೊಂಡು ಹೋಗಿದ್ದಾರೆ.

ಸುಭಾಷ್ ನಗರದ ಚಿಲುಮೆಕಟ್ಟೆಯಲ್ಲಿ ಕವಿತ ಎಂಬ ಗೃಹಿಣಿ ಮನೆಯ ಗೇಟಿ ಶಬ್ದವಾದ ಕಾರಣ ಪತಿ ಮನೆಗೆ ಬಂದಿದ್ದಾರೆ ಎಂದು ತಿಳಿದು ಮನೆಯ ಬಾಗಿಲು ತೆರೆದಿದ್ದಾಳೆ ಅಷ್ಟು ಹೊತ್ತಿಗೆ ಖದೀಮರ ಮುಖವಾಡದಲ್ಲಿದ್ದ ಇಬ್ವರು ಅಪರಿಚಿತರು ಪೌಡರ್ ಇದೆ ಎಂದು ಮಾರ್ಕೆಟಿಂಗ್ ಮಾಡಲು ಮುಂದಾಗಿದ್ದಾರೆ. 

ಮಹಿಳೆ ಬಗ್ಗಿದಾಗ ಮಾರ್ಕೆಟಿಂಗ್ ಮಾಡುತ್ತಿದ್ದ ಅಪರಿಚಿತ ಮಹಿಳೆಯ 30 ಗ್ರಾಂ ಬಂಗಾರದ ಚಿನ್ನದ ಸರವನ್ನ ಹಿಂಬದಿಯಿಂದ ಎಗುರಿಸಿಕೊಂಡು ಪರಾರಿಯಾಗಿದ್ದಾನೆ. ಪ್ರಕರಣ ಸಾಗರ ಟೌನ್ ಠಾಣೆಯಲ್ಲಿ ದೂರು ದಾಖಲಾಗಿದೆ. 

Powder gang active again - gold chain stolen from woman's neck

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close