ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆದ ಬೈಕ್ ಸವಾರನನ್ನ ರಕ್ಷಿಸಿದ ಪೊಲೀಸರು-Police rescue biker who hit police vehicle

 SUDDILIVE || SHIVAMOGGA

ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆದ ಬೈಕ್ ಸವಾರನನ್ನ ರಕ್ಷಿಸಿದ ಪೊಲೀಸರು-Police rescue biker who hit police vehicle   

Police, rescue

ಪೋಲಿಸ್ ವಾಹನಕ್ಕೆ ಬೈಕ್ ಸವಾರನೊಬ್ಬ ಡಿಕ್ಕಿಹೊಡೆದಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರದ ಕೆಎಸ್ ಆರ್ ಟಿ ಸಿ ಡಿಪೋ ಮುಂಭಾಗ ಘಟನೆ ನಡೆದಿದೆ. 

ಪೊಲೀಸ್ ವಾಹನಕ್ಕೆ ಮುಂಭಾಗದಿಂದ ಡಿಕ್ಕಿ ಹೊಡೆದ ಬೈಕ್ ಸವಾರ ಪೋಲಿಸ್ ಜೀಪ್ನಲ್ಲಿ ಇದ್ದ ಹೆಡ್ ಕಾನ್ಸ್ಟೆಬಲ್ ಶ್ರೀದರ್ ಮತ್ತು ಚಾಲಕ ಮೇಘರಾಜ್ ರಿಂದಲೇ ಬೈಕ್ ಸವಾರನ ರಕ್ಷಣೆಯಾಗಿದ್ದಾನೆ. ಬೈಕ್ ಸವಾರರನಿಗೆ ಗಾಯಗಳಾಗಿದ್ದು ಪೊಲೀಸರೇ ಆಸ್ಪತ್ರೆಗೆ ದಾಖಲಿಸಿದ್ದಾರೆ.

ವಾಹನದಲ್ಲಿ ವೇಗವಾಗಿ ಬಂದು ಡಿಕ್ಕಿ ಹೊಡೆದು  ಬೈಕ್ ಸವಾರ ಕೆಳಗೆ ಬಿದ್ದಾನೆ. ತಕ್ಷಣ ಗಾಯಾಳುವನ್ನು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ ಜೀಪ್ ನಲ್ಲಿ ಇದ್ದ ಪೊಲಿಸರುಚಿತ್ರದುರ್ಗದ ಚಳ್ಳಕೆರೆಯ ರೆಡ್ಡಿಯ ನಿವಾಸಿಯಾದ ಕ್ರಿಷ್ಣಮೂರ್ತಿ ಬೈಕ್ ಸವಾರ ಹೆಚ್ಚಿನ ಚಿಕಿತ್ಗೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಗಾಯಾಳು ರಾವಾನಿಸಲಾಗಿದೆ. 

ಚಿತ್ರದುರ್ಗದ ಚಳ್ಳಕೆರೆಯ ರೆಡ್ಡಿಯ ನಿವಾಸಿಯಾದ ಕ್ರಿಷ್ಣಮೂರ್ತಿ ಬೈಕ್ ಸವಾರ ನೆಂದು ಗುರುತಿಸಲಾಗಿದೆ. 

Police rescue biker who hit police vehicle   

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close