ಏಷ್ಯ ಬುಕ್ ಆಫ್ ರೆಕಾರ್ಡ್ ನಲ್ಲಿ ಹೊಸಹಳ್ಳಿಯ ಪ್ರಸಾದ್ ಭಾರಧ್ವಾಜ್ ಹೆಸರು ದಾಖಲು-Prasad Bharadwaj of Hosahalli enters the Asian Book of Records

SUDDILIVE || SHIVAMOGGA

ಏಷ್ಯ ಬುಕ್ ಆಫ್ ರೆಕಾರ್ಡ್ ನಲ್ಲಿ ಹೊಸಹಳ್ಳಿಯ ಪ್ರಸಾದ್ ಭಾರಧ್ವಾಜ್ ಹೆಸರು ದಾಖಲು-Prasad Bharadwaj of Hosahalli enters the Asian Book of Records      

Prasad, Bharadwaj

ಗಮಕ ವಾಚನದಲ್ಲಿ ಶಿವಮೊಗ್ಗದ ಹೊಸಹಳ್ಳಿಯ ಪ್ರತಿಭೆ ಪ್ರಸಾದ್ ಭಾರದ್ವಾಜ್ ಏಷ್ಯ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲೆ ಬರೆದಿದ್ದಾರೆ. ೩೪ ಗಂಟೆಗಳ ಕಾಲ ಗಮಕ ವಾಚನ ಮಾಡಿ ಸಾಧನೆ ಮಾಡಿದ್ದಾರೆ. 

ಪದ್ಮಶ್ರೀ ಪುರಸ್ಕೃತ ಗಮಕ ಗಂಧರ್ವ ಹೆಚ್ ಆರ್ ಕೇಶವಮೂರ್ತಿಯವರ ಮೊಮ್ಮಗರಾದ ಪ್ರಸಾದ್ ಭಾರಧ್ವಾಜ್, ಜನವರಿ ೨೪ ರಿಂದ ೩೫ರ ವರೆಗೆ ೩೪ ಗಂಟೆಗಳ ಕಾಲ ಗಮಕ ವಾಚನ ನಡೆಸಿದ ಐತಿಹಾಸಿಕ ದಾಖಲೆ ಬರೆದಿದ್ದಾರೆ. 

ಶಿವಮೊಗ್ಗದ ರವೀಂದ್ರ ನಗರದ ಬಲಮುರಿ ಗಣಪತಿ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾದ ಭಾರಧ್ವಾಜ್ ಇಂಡಿಯಾ ಬುಕ್ ಆಫ್ ರೆಕಾರ್ಡ್ ಹಾಗೂ ಏಷ್ಯ ಬುಕ್ ಆಫ್ ರೆಕಾರ್ಡ್ ನಲ್ಲಿ ಹೆಸರು ದಾಖಲಿಸಿದರು. 

Prasad Bharadwaj of Hosahalli enters the Asian Book of Records

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close