ನಾಳೆಯಿಂದ ಬಸ್ ನಿಲ್ದಾಣದಲ್ಲಿ ಪ್ರೀಪೇಯ್ಡ್ ಆಟೋಗೆ ಚಾಲನೆ-Prepaid autos to be launched at bus stands from tomorrow

 SUDDILIVE || SHIVAMOGGA

ನಾಳೆಯಿಂದ ಬಸ್ ನಿಲ್ದಾಣದಲ್ಲಿ ಪ್ರೀಪೇಯ್ಡ್ ಆಟೋಗೆ ಚಾಲನೆ-Prepaid autos to be launched at bus stands from tomorrow     

Prepaid, auto

ಇಚ್ಛಾಶಕ್ತಿ ಇದ್ದರೆ ಏನುಬೇಕಾದರೂ ಮಾಡಬಹುದು ಎಂಬುದನ್ನ ಟ್ರಾಫಿಕ್ ಪೊಲೀಸರಾದ ಸಿಪಿಐ ದೇವರಾಜ್ ಮಾಡಿ ತೋರಿಸಿದ್ದಾರೆ. ಹಿಂದೆಂದೂ ಆಗದ ಪ್ರೀಪೇಯ್ಡ್ ಆಟೋ ಸೆಂಟರ್ ನ್ನ ಶಿವಮೊಗ್ಗದ ಬಸ್ ನಿಲ್ದಾಣದ ಮುಂಭಾಗದಲ್ಲಿ ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಶಿವಮೊಗ್ಗ ಜಿಲ್ಲಾಡಳಿತ, ಶಿವಮೊಗ್ಗ ಜಿಲ್ಲಾ ಪೊಲೀಸ್, ಪ್ರಾದೇಶಿಕ ಸಾರಿಗೆ ಇಲಾಖೆ ಹಾಗೂ ಚೈತನ್ಯ ರೂರಲ್ ಡೆವಲಪ್‌ಮೆಂಟ್ ಸೊಸೈಟಿ (ರಿ) ಇವರ ಸಹಯೋಗದೊಂದಿಗೆ ಶಿವಮೊಗ್ಗ ನಗರ ಸಂಚಾರ ಪೊಲೀಸ್ ರವರು ಶಿವಮೊಗ್ಗ ಕೆ.ಎಸ್.ಆರ್.ಟಿ.ಸಿ ಮತ್ತು ಖಾಸಗಿ ಬಸ್ ನಿಲ್ದಾಣಗಳಲ್ಲಿ ಆಟೋ ಪ್ರಿಪೇಯ್ಡ್ ಕೌಂಟರ್‌ಗಳನ್ನು ದಿನಾಂಕ 26-01-2026 ರಿಂದ ಅಧಿಕೃತವಾಗಿ ಪ್ರಾರಂಭವಾಗಲಿದೆ. 

Prepaid autos to be launched at bus stands from tomorrow

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close