ಶಿವಮೊಗದಲ್ಲಿ ದಿಡೀರ್ ಮಳೆ-Sudden rain in Shivamogga

 SUDDILIVE || SHIVAMOGGA

ಶಿವಮೊಗದಲ್ಲಿ ದಿಡೀರ್ ಮಳೆ-Sudden rain in Shivamogga    

Rain, Shivamogga


ಚಳಿಗಳ ನಡುವೆ ಶಿವಮೊಗ್ಗದಲ್ಲಿ ದಿಡೀರ್ ಎಂದು ಮಳೆ ಸುರಿದಿದೆ. ಜಿಲ್ಲೆಯಲ್ಲಿ ಅಲರ್ಟ್ ಇಲ್ಲದಿದ್ದರೂ ಮಳೆ ಸುರಿದಿರುವುದು ಆರೋಗ್ಯ ಮೇಲೆ ಪರಿಣಾಮ ಬೀಳುವ ಭೀತಿ ಧುರುವಾಗಿದೆ. 

ದೊಡ್ಡ ಪ್ರಮಾಣದ ಮಳೆಯಾಗದಿದ್ದರೂ ಅಕಾಲಿಕ ಮಳೆ ಹೆಚ್ಚಿನ ತಂಪು ನೀಡಿದೆ. ಇನ್ನೂ ಚಳಿಯಲ್ಲೇ ಸಾಕಪ್ಪ ಎನ್ನುವಂತ ಪರಿಸ್ಥಿತಿಯ ಈ ಮಳೆ ಅಚ್ಚರಿ ಮೂಡಿಸಿದೆ. ತೀರ್ಥಹಳ್ಳಿಯಲ್ಲೂ ಮಳೆಯಾಗಿರುವ ಸುದ್ದಿ ಲಭಿಸಿದೆ. 

Sudden rain in Shivamogga

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close