SUDDILIVE ||BHADRAVATHI
ಭದ್ರಾವತಿಯ ಕಾಳೇಗೌಡರು ಇನ್ನಿಲ್ಲ- The Kalegowda of Bhadravati is no more
ಭದ್ರಾವತಿ ಹುತಾ ಕಾಲೋನಿ ನಿವಾಸಿ ಹಾಗೂ ವಿಐಎಸ್ಎಲ್ ಕಾರ್ಮಿಕ ನಾಯಕರು ಹಾಗೂ ಸಹ್ಯಾದ್ರಿ ಶಾಲೆ ಸಂಸ್ಥಾಪಕರಾದ ಕಾಳೇಗೌಡರು ಸೋಮವಾರ ರಾತ್ರಿ 12 ಗಂಟೆಗೆ ಬೆಂಗಳೂರಿನ ಬಫ್ಟಿಸ್ಟ್ ಆಸ್ಪತ್ರೆಯಲ್ಲಿ ನಿಧನರಾದರು.
ಇವರ ಪಾರ್ಥಿವ ಶರೀರವನ್ನು ಬೆಂಗಳೂರಿನಿಂದ ಮಂಗಳವಾರ 12 ಗಂಟೆ ಹೊತ್ತಿಗೆ ಅವರ ಹುತಾ ಕಾಲೋನಿ ನಿವಾಸಕ್ಕೆ ತರಲಿದ್ದು ಇವರ ಅಂತ್ಯಸಂಸ್ಕಾರವನ್ನು ಇಂದು ದಿನ ಸಂಜೆ 5:00 ಗಂಟೆಗೆ ಕವಲಗುಂದಿ ರಸ್ತೆಯ ಹಿಂದೂ ರುದ್ರ ಭೂಮಿಯಲ್ಲಿ ನೆರವೇರಿಸುತ್ತಾರೆ.
The Kalegowda of Bhadravati is no more

