ತಾಯಿಯ ಮೂರ್ತಿ ರೂಪಿಸಲು ಕಾಡಿನಿಂದ ಮರ ತರುವ ಕೈಂಕರ್ಯಕ್ಕೆ ಚಾಲನೆ-The process of bringing wood from the forest to create a statue of the mother has begun

SUDDILIVE || SHIVAMOGGA

ತಾಯಿಯ ಮೂರ್ತಿ ರೂಪಿಸಲು ಕಾಡಿನಿಂದ ಮರ ತರುವ ಕೈಂಕರ್ಯಕ್ಕೆ ಚಾಲನೆ-The process of bringing wood from the forest to create a statue of the mother has begun     

ಫೆಬ್ರವರಿ 23 ರಿಂದ ಐದು ದಿನಗಳ ವರೆಗೆ ನಡೆಯುವ ಮಾರಿ ಹಬ್ಬಕ್ಕೆ ಮೂಹೂರ್ತ ಫಿಕ್ಸ್ ಆಗಿದ್ದು ಅದರ ಮುಂದುವರೆದ ಭಾಗವಾಗಿ ಒಂದಿಷ್ಟು ಪೂಜಾಕೈಂಕರ್ಯಗಳು ನಡೆದಿದೆ. 

ಇಂದು ಸಂಜೆ  5 ಗಂಟೆಗೆ ಐತಿಹಾಸಿಕ ಶಿವಮೊಗ್ಗ ಮಾರಿಜಾತ್ರೆ ಪ್ರಯುಕ್ತ ಕಾಡಿನಿಂದ ತರುವ‌ ಮರವನ್ನ ತರಲಾಗಿದೆ. ಮಡಿವಾಳರಿಂದ ಮರವನ್ನ ತಂದು ನ್ಯೂಮಂಡ್ಲಿಯಲ್ಲಿ ಪೂಜೆ ನಡೆಸಿ ಕುರುಬರ ಕೇರಿ, ಸೀಗೆಹಟ್ಟಿ ಮೂಲಕ ಗಾಂಧಿ ಬಜಾರ್ ನಲ್ಲಿರುವ ವಿಶ್ವಕರ್ಮ ಅವರ ಮನೆಗೆ ನೀಡಲಾಗಿದೆ. ಇಲ್ಲಿ ತಾಯಿಯ ಭವ್ಯವಾದ ಮೂರ್ತಿ ನಿರ್ಮಿಸಲಾಗುವುದು.   

ಶಿವಮೊಗ್ಗದ ಹಳೇ ಮಂಡ್ಲಿಯ ಗಜಾನನ ಗ್ಯಾರೇಜ್ ಎದುರು ಮಾರಿಕಾಂಬ‌ ಸೇವಾ ಸಮಿತಿ ಪ್ರಮುಖರು  ಬರಮಾಡಿಕೊಂಡು  ಪೂಜೆ ಸಲ್ಲಿಸಿದರು.‌ 

The process of bringing wood from the forest to create a statue of the mother has begun

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close