ಕಲ್ಲು ಎತ್ತುಹಾಕಿ ಗಾಜನೂರಿನಲ್ಲಿ ವ್ಯಕ್ತಿಯ ಕೊಲೆ- Man murdered in Gajanur after throwing stones

 SUDDILIVE || SHIVAMOGGA

ಕಲ್ಲು ಎತ್ತುಹಾಕಿ ಗಾಜನೂರಿನಲ್ಲಿ ವ್ಯಕ್ತಿಯ ಕೊಲೆ-    Man murdered in Gajanur after throwing stones 

Gajanuru, stones


ಶಿವಮೊಗ್ಗದ ಗಾಜನೂರಿನಲ್ಲಿ ಸ್ನೇಹಬಾರ್ ಎದುರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಂಗಳದಲ್ಲಿ ಓರ್ವನ ಶವ ಪತ್ತೆಯಾಗಿದ್ದು, ಕಲ್ಲು ಎತ್ತುಹಾಕಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. 

ಕೊಲೆಯಾದವನು ಶ್ರೀನಿವಾಸ (36) ವರ್ಷದ ವ್ಯಕ್ತಿ ಎಂದು ಗುರುತಿಸಲಾಗಿದೆ. ಮಧ್ಯ ರಾತ್ರಿಯ ವೇಶ್ಎ ಶ್ರೀನಿವಾಸ ಇನ್ನಿಬ್ಬರ ಜೊತೆ ಮದ್ಯ ಸೇವಿಸುತ್ತಾ ಕುಳಿತಿದ್ದಾಗ ಆತನ ಮೇಎ ಕಲ್ಲು ಎತ್ತುಹಾಕಿ ಕೊಲೆ ಯಾಗಿದೆ. ಶ್ರೀನಿವಾಸ ಈ ಮೊದಲು ಶಿವಮೊಗ್ಗದ ಹೊಸಮನೆ 6 ತಿರುವಿನ ನಿವಾಸಿಯಾಗಿದ್ದಾರೆ.


ಶ್ರೀನಿವಾಸ ಗಾಜನೀರಿನಲ್ಲಿ ಗಾರೆ ಕೆಲಸ ಮಾಡಿಕೊಂಡು ಇಲ್ಲಿಯೇನೆಲೆಸಿದ್ದನು. ಕಳೆದ ಒಂದು ವರ್ಷದಿಂದ ಗಾಜನೂರಿನಲ್ಲಿ ನೆಲಸಿದ್ದನು. ಬಿಲ್ಡಿಂಗ್ ಕೆಲಸ ಮಾಡುವ ಜಾಗದಲ್ಲಿಯೇ ವಸತಿ ಮಾಡಿಕೊಂಡಿದ್ದನು ಎಂದು ಸ್ಥಳೀಯರು ಶಂಕಿಸಲಾಗಿದೆ.  ಆತನ ಒಳಚೆಡ್ಡಿಯನ್ನ ಕಳಚಿ ಕಲ್ಲು ಎತ್ತುಹಾಕಿ ಕೊಲೆ ಮಾಡಲಾಗಿದೆ. 


ಸ್ನೇಹ ಬಾರ್ ಬಳಿ ಎಣ್ಣೆ ತೆಗೆದುಕೊಂಡು ಬಂದು ಸಹಕಾರ ಸಂಘ ನಿಯಮದ ಪ್ರಾಂಗಣದಲ್ಲಿ ಮಧ್ಯ ಸ್ವೀಕರಿಸುತ್ತಿದ್ದರು.  ಇವರ ಜೊತೆ ಬಂದ ಇಬ್ಬರು ಸ್ನೇಹಿತರೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಮೃತನ ಕಾಲು ಟ್ವಿಸ್ಟ್ ಆಗಿದೆ. ಕೈ ಮೇಲೆ ಮಾರಕಾಸ್ತ್ರದಿಂದ ಎಳೆಯಲಾಗಿದೆ.  ತುಂಗ ನಗರ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದೆ. 

Man murdered in Gajanur after throwing stones 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close