ಬೆಂಗಳೂರಿನಲ್ಲಿ 2028 ಕ್ಕೆ ಬಿಜೆಪಿ ಮತ್ತೆ ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ನಡೆದ ಸಭೆ-ಶಾಸಕ ಚೆನ್ನಿ-Meeting held in Bengaluru to bring BJP back to power in 2028- MLA Chenni

 SUDDILIVE || SHIVAMOGGA

ಬೆಂಗಳೂರಿನಲ್ಲಿ 2028 ಕ್ಕೆ ಬಿಜೆಪಿ ಮತ್ತೆ ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ನಡೆದ ಸಭೆ-ಶಾಸಕ ಚೆನ್ನಿ-Meeting held in Bengaluru to bring BJP back to power in 2028- MLA Chenni      

Bjp, banglore


ಬೆಂಗಳೂರಿನಲ್ಲಿ ಬಿಜೆಪಿಯ ರಾಜ್ಯ ಕಾರ್ಯಕಾರಣಿಯ ಸಭೆ ನಡೆದಿದ್ದು, ಸಭೆಗೆ ಪ್ರಮುಖ ಕಾರ್ಯಕರ್ತರು ಭಾಗಿಯಾಗಿದ್ದಾರೆ. ಸಂಘಟನಾತ್ಮಕ ಸಂಘಗಳು ರಾಜ್ಯ ಸರ್ಕಾರದ ವಿರುದ್ಧವಾಗಿ ಬಲವಾಗಿ ತೆಗೆದುಕೊಳ್ಳುವ ಪ್ರಯತ್ನ ನಡೆದಿದೆ. 2028 ರಲ್ಲಿ ಬಿಜೆಪಿ ಪರ ಸರ್ಕಾರ ಬರುವ ಸರ್ಕಾರದ ಬಗ್ಗೆ ಚರ್ಚಿಸಲಾಗಿದೆ. 

ನಾಲ್ಕು ನಿರ್ಣಯವಾಗಿದೆ. 11 ಗಂಟೆಯಿಂದ ಸಂಜೆ 6 ಗಂಟೆಯ ವರೆಗೆ ನಡೆದಿದೆ. ರಾಜ್ಯ ಸರ್ಕಾರ ಅಧಿಪಥನವಾಗಿದೆ. ನಿಕ್ರಿಯ, ಭ್ರಷ್ಠತೆಗೆ ಎಡೆಯವಾಗಿದೆ ಎಂದು ಖಂಡನಾ ನಿರ್ಣಯವಾಗಿದೆ. ಮುಗಿಲು ಮುಟ್ಟಿದ ಭ್ರಷ್ಠಾಚಾರ ನಡೆದಿದೆ ವಾಲ್ಮೀಖಿ ಅಭಿವೃದ್ಧಿಯ ನಿಗಮದಲ್ಲಿ ನಡೆದ ಭ್ರಷ್ಠಾಚಾರ, ಮೂಡ ಹಗರಣ, ಗೃಹಲಕ್ಮಿ ಹಣದಲ್ಲಿ ದುರುಪಯೋಗ, 60% ಸರ್ಕಾರವಾಗಿದೆ. 

ಗೊತ್ತಿಲ್ಲದ ಗೃಹ ಮಂತ್ರಿ, ರೈತರ ಕಾಳಜಿ ಮರೆತ ಸರ್ಕಾರ, ಸರ್ಕಾರದ ಸಾಧನೆ ಸಾವಿನ ಮನೆಯಾಗಿದೆ ಬೆಲೆ ಏರಿಕೆ ಗಿನ್ನಿಸ್ ದಾಖಲೆ ಪಡೆದಿದೆ. ಉದ್ಯೋಗಕ್ಕೆ ಅವಕಾಶವಿಲ್ಲ, ಅಭಿವೃದ್ಧಿ ಮರೆತಶೂನ್ಯ ಸರ್ಕಾರ, 1000 ದಿನಗಳ ಕಲ್ಯಾಣ ಯೋಜನೆ ಮಾಡಿದ್ದೇವೆ ಎಂದು ಸರ್ಕಾರ ಬೀಗುತ್ತಿದೆ. ಟೆಂಡರ್ ಕರೆದು ಕೆಲಸ ಆಗದ ಸ್ಥಿತಿಯಲ್ಲಿದೆ. ಬ್ರ್ಯಾಂಡ್ ಬೆಂಗಳೂರು ಕಸದ ರಾಶಿಯಾಗಿದೆ ಗುಂಡಿಗಳಿಂದ ರಸ್ತೆ ತುಂಬಿದೆ. ಶರ್ಕಾರ ಇದಕ್ಕೆ ಉತ್ತರ ಏನು ಎಂದರೆ ಬಿಜೆಪಿ ಮನೆಯ ಮುಂದೆ ಸುರಿಯುವುದಾಗಿ ಹೇಳುತ್ತದೆ. ಇದನ್ನ ಬಿಜೆಪಿ ಗಂಭೀರವಾಗಿ ಪರಿಗಣಿಸಿದೆ. 

ವಂದೇ ಮಾತರಂ ಗೀತೆಗೆ 150 ವರ್ಷ ಕಳೆದಿದ್ದು ಈ ವೇಳೆ ರಾಷ್ಟ್ರಗೀತೆಯ ಸ್ಥಾನಮಾನ ನೀಡಲಾಗಿದೆ ಇದು ಕೇವಲ ಹಾಡಲ್ಲ. ಈ ಗೀತೆ ಹೇಳಲು ಕಾಂಗ್ರೆಸ್ ನಡವಳಿಕೆ ನಡೆದುಕೊಂಡಿರುವುದು ಖಂಡನೀಯ, ಈ ದೇಶದಲ್ಲಿ ಇರೇಕೆಂದೃಎ ವಂದೇ ಮಾತರಂ ಹೇಳಲೇ ಬೇಕೆಂಬ ಜಾಗೃತಿಯನ್ನ ಬಿಜೆಪಿ ಮಾಡಿತ್ತು. ಹಾಗಾಗಿ ರಾಷ್ಟ್ರಗೀತೆಯ ಸ್ಥಾನಮಾನ ನೀಡಲಾಗಿದೆ. ಈಗ ಕಾಂಗ್ರೆಸ್ ವಿರೋಧ ಚಟುವಟಿಕೆಯ ರೀತಿಯಲ್ಲಿ ನಡೆದುಕೊಳ್ಳುವ ರೀತಿ ಒಂದು ಸಮುದಾಯವನ್ನ ಎತ್ತಿಕಟ್ಟುತ್ತಿದೆ. 

ವಿಬಿಜಿ ರಾಮ್ ಜಿಯ ಬಗ್ಗೆ ಗ್ರಾಮೀಣ ಮಟ್ಟದಲ್ಲಿ ಜಾಗೃತಿ ಮೂಡಿಸಲು ಬಿಜೆಪಿ ಮಾಡಲಿದೆ. 2028ವರಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಬೇಕೆಂಬ ಧೃಡ ಸಂಕಲ್ಪ ಹೊಂದಲಾಗಿದೆ. ಬಾಗಿಲಕೋಟೆಯಲ್ಲಿ ಶಿವಾಜಿ ಮಹಾರಾಜರ ಮೆರವಣಿಗೆಯ ಮೇಲಿನ‌ಕಲ್ಲು ತೂರಾಟ ಮತ್ತು ಬೆಳಗಾವಿಯಲಗಲಿ ಬ್ಯಾನರ್ ಹರಿದಿರುವುದನ್ನ ಶಾಸಕರು ಖಂಡಿಸಿದ್ದಾರೆ. ದುಷ್ಕೃತ್ಯದ ಬಗ್ಗೆ ಸ್ಥಳೀಯ ಆಡಳಿತ ಕ್ರಮ ಜರುಗಿಸಲಿದೆ ಎಂದು ದೂರಿದರು. 

Meeting held in Bengaluru to bring BJP back to power in 2028- MLA Chenni 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close