SUDDILIVE || SHIVAMOGGA
ಬಸ್ ಸ್ಟ್ಯಾಂಡ್ ನಲ್ಲಿ ಮೊಬೈಲ್ ಕದಿಯುವಾಗ ಸಿಕ್ಕಿಬಿದ್ದ ಮಹಿಳೆ-Woman caught stealing mobile phone at bus stand
KSRTC ಬಸ್ ನಿಲ್ದಾಣದಲ್ಲಿ ಮೊಬೈಲ್ ಕಳ್ಳಿಯೊಬ್ಬರನ್ನ ಅಕ್ಕಪಡೆ ರಕ್ಷಸಿ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.
ಫೆ.21 ರಂದು ಸಂಜೆ 5:30 ಗಂಟೆಗೆ ಬಸ್ ಸ್ಟ್ಯಾಂಡ್ ಬಳಿ ಅಕ್ಕಪಡೆ ಗಸ್ತು ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಅನಾಮಿಕ ಮಹಿಳೆ ಒಬ್ಬಳು ಪ್ರಯಾಣಿಕರ ಮೊಬೈಲ್ ಗಳನ್ನ ಕಳ್ಳತನ ಮಾಡಿದ್ದಳು, ಆಕೆಯನ್ನು ಹಾಗೂ ಕಳ್ಳತನ ಮಾಡಿರುವ ಎರಡು ಮೊಬೈಲ್ ಫೋನ್ ಗಳನ್ನು ಮುಂದಿನ ಕ್ರಮಕ್ಕಾಗಿ ದೊಡ್ಡಪೇಟೆ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.
Woman caught stealing mobile phone at bus stand
