SUDDILIVE || SHIVAMOGGA
ಅಡಿಷನಲ್ ಎಸ್ಪಿ ಸೇರಿ ಮೂವರಿಗೆ ಸಿಎಂ ಪದಕ-CM Medal for three including Additional SP
2025ನೇ ಸಾಲಿನ ಮುಖ್ಯ ಮಂತ್ರಿಗಳ ಪದಕಕ್ಕೆ ಶಿವಮೊಗ್ಗ ಜಿಲ್ಲಾ ಪೊಲೀಸ್ ನ ಮೂವರಿಗೆ ಲಭಿಸಿದೆ. ಅಡಿಷನಲ್ ಎಸ್ಪಿ ಹಾಗೂ ಇಬ್ವರು ಹೆಚ್ ಸಿ ಅವರುಗಳು ಸಿಎಂ ಸ್ಥಾನಕ್ಕೆ ಭಾಜನರಾಗಿರುತ್ತಾರೆ.
1) ಅಡಿಷನಲ್ ಎಸ್ಪಿ ಎಸ್. ರಮೇಶ್ ಕುಮಾರ್
2) ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಪೊಲೀಸ್ ಠಾಣೆಯ ಹೆಚ್ ಸಿ 71 ಅಣ್ಣಪ್ಪ ಎನ್,
3) ಭದ್ರಾವತಿ ಹಳೇನಗರದ ಹೆಚ್ ಸಿ 336 ರ ರಾಘವೇಂದ್ರ, ಜಿ. ಇವರಿಗೆ ಸಿಎಂ ಪದಕ ಲಭಿಸಿದೆ.
ಎಸ್ಪಿ ನಿಖಿಲ್ ಬಿರವರು, ಸದರಿ ಮೂರು ಜನ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂಧಿಗಳಿಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಶುಭಾಷಯಗಳನ್ನು ಕೋರಿರುತ್ತಾರೆ.
Medal for three including Additional SP

