SUDDILIVE ||AGUMBE
ಆಗುಂಬೆಯಲ್ಲಿ ಕಾರು ಮತ್ತು Ksrtc ಬಸ್ ಗಳ ನಡುವೆ ಗಲಾಟೆ-A scuffle between a car and a Ksrtc bus in Agumbe
ಎದುರು ಬಂದ KSRTC ಬಸ್ ಗೆ ಕಾರ್ ಚಾಲಕ ಅಡ್ಡ ನಿಲ್ಲಿಸಿ ಆಗುಂಬೆಯ ನಡು ಘಾಟಿಯಲ್ಲೇ ಮಾತಿಗೆ ಮಾತು ಬೆಳೆಸಿ ಗಲಾಟೆ ನಡೆದಿರುವ ಘಟನೆ ವರದಿಯಾಗಿದೆ.
ನಾಲ್ಕನೇ ತಿರುವಿನಲ್ಲಿ ಶಿವಮೊಗ್ಗದಿಂದ ಉಡುಪಿ ಕಡೆ ಹೊರಟಿದ್ದKSRTC ಬಸ್ ಗೆ ಉಡುಪಿ ಕಡೆಯಿಂದ ತೀರ್ಥಹಳ್ಳಿಗೆ ಹೊರಿದ್ದ ಕಾರು ಎದುರು ನಿಲ್ಲಿಸಿ ಗಲಾಟೆ ಮಾಡಿಕಡಿದ್ದಾರೆ. ನೀನು ಹಿಂದಕ್ಕೆ ಹೋಗು ನೀನು ಹಿಂದಕ್ಕೆ ಹೋಗುವಂತೆ ವಾಗ್ವಾದ ನಡೆದಿದೆ.
ನಂತರ ಸ್ಥಳೀಯರ ಸಹಾಯದಿಂದ ಈ ಗಲಾಟೆ ತಿಳಿಗೊಂಡಿದೆ. ಆಗುಂಬೆ ಪೊಲೀಸ್ ಠಾಣೆಯಲ್ಲಿ ಈ ಗಲಾಟೆ ದೂರಾಗಲಿದೆಯಾ ಅಥವಾ ಸಂಧಾನಗೊಳ್ಳಲಿದೆಯಾ ಕಾದು ನೋಡಬೇಕಿದೆ.
A scuffle between a car and a Ksrtc bus in Agumbe


