SUDDILIVE || SHIVAMOGGA
ಸಫಾರಿಯಲ್ಲಿ ಸಾವಿಗೆ ಬೆಲೆಯಿಲ್ಲ!Death on safari is priceless!
ವೈದ್ಯೆ ಡಾ.ಸಮೀಕ್ಷ ರೆಡ್ಡಿ ಸಾವಿಗೆ ಕಾರಣವಾಗಿದ್ದ ಲಯನ್ ಸಫಾರಿಯ ನೀರು ಕುದುರೆ (ಹಿಪೋಟೋಮಸ್) ಹಂಸಿಣಿ ಕೊನೆ ಉಸಿರು ಎಳೆದಿದೆ. ಸೋಂಕಿನಿಂದ ಒದ್ದಾಡುತ್ತಿದ್ದ ಹಂಸಿಣಿ ಇಂದು ಮಧ್ಯಾಹ್ನ 3-08 ರ ಸಮಯದಲ್ಲಿ ಕೊನೆ ಉಸಿರು ಎಳೆದಿದೆ ಎಂದು ಸಫಾರಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಮಾ.20 ರಂದು ಪಕ್ಷಿಗಳಿಗೆ ಇಂಜೆಕ್ಷನ್ ನೀಡಲು ತೆರಳಿದ್ದ ಸಮೀಕ್ಷ ರೆಡ್ಡಿ ನೀರು ಕುದುರೆ ಕೇಜ್ ನಲ್ಲಿ ಇಳಿದ ಪರಿಣಾಮ 7-8 ಬಾರಿ ಕಚ್ಚಿದ ಪರಿಣಾಮ ಡಾ.ಸಮೀಕ್ಷ ರೆಡ್ಡಿ ಹಿಪಟಮೋಸ್ ದಾಳಿಯಿಂದ ಸಾವನ್ನಪ್ಪಿದ್ದರು. ಇಲ್ಲಿಂದ ಆರಂಭವಾದ ಸಾವಿನ ಪ್ರಯಾಣ ಹಿಪೊಟಮಸ್ ನ ಸಾವಿನವರೆಗೆ ನಡೆದಿದೆ.
ವೈದ್ಯೆ ಸಾವಿನ ನಂತರ ಭುಗಿಲೆದ್ದ ಪ್ರಕರಣ ನಿಂತುರಲಿಲ್ಲ. ಹಿಪೊಟಮಸ್ ಗರ್ಭವತಿಯಾಗಿ ಗರ್ಭಪಾತವಾಗಿ ಈಗ ಹಿಪೋಟಮಸ್ ಸಾವಾಗಿದೆ. ಒಂದು ತಿಂಗಳ ಒಳಗೆ ಮೂರು ಜೀವ ಹೋಗಿದೆ. ಮೂರು ಜೀವ ಲೆಕ್ಕಕ್ಕಿಲ್ಲದಂತಾಗಿದೆ.
Death on safari is priceless!
