ಮುಖ ತೋರಿಸಿ ಹೊರಟ ಸಿಎಂ-The CM who showed his face and left

SUDDILIVE || SHIVAMOGGA

ಮುಖ ತೋರಿಸಿ ಹೊರಟ ಸಿಎಂ-The CM who showed his face and left



Cm, left

     


ಎನ್ ಆರ್ ಪುರದಲ್ಲಿ ಭದ್ರನದಿ ಸೇತುವೆ ಉದ್ಘಾಟನೆ ಹಿನ್ನಲೆಯಲ್ಲಿ ವಿಶೇಷ ವಿಮಾನ ಮೂಲಕ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಸಿಎಂ ಸಿದ್ದರಾಮಯ್ಯ ಆಗಮಿಸಿದ್ದಾರೆ. ಶಿವಮೊಗ್ಗದಿಂದ ಎನ್ ಆರ್ ಪುರಕ್ಕೆ ರಸ್ತೆ ಮೂಲಕ ಹೊರಟ ತೆರಳಿದ್ದಾರೆ. 

ಹವಮಾನ ವೈಪರಿತ್ಯ ಹಿನ್ನಲೆ ರಸ್ತೆ ಮೂಲಕ ಹೊರಟ ಸಿಎಂ ಸಿದ್ದರಾಮಯ್ಯ ರಸ್ತೆ ಮಾರ್ಗದಲ್ಲಿ ತೆರಳಿದ್ದಾರೆ. ವಿಮಾನ ನಿಲ್ದಾಣದಲ್ಲಿ ಗೌರವ ವಂದನೆ ಸ್ವಿಕರಿಸಿ  ಸಿಎಂ ಎನ್ ಪುರಕ್ಕೆ ತೆರಳಿದರು. ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡದೆ ಹೊರಟಿರುವುದು ವಿಶೇಷವಾಗಿದೆ. 

The CM who showed his face and left 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close