SUDDILIVE || SHIVAMOGGA
ಈ ವಿದ್ಯಾರ್ಥಿನಿ ರಾಜ್ಯಕ್ಕೆ 5 ನೇ ರ್ಯಾಂಕ್-This student ranks 5th in the state
ಶಿವಮೊಗ್ಗದಲ್ಲಿ ವಿಜ್ಞಾನ ವಿಷಯದಲ್ಲಿ 596 ಅಂಕಪಡೆದವರ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ, ಅದರ ಜೊತೆ 593 ಅಂಕ ಪಡೆದು ಗ್ರಾಮೀಣ ಪ್ರದೇಶದಿಂದ ಹೊರಹೊಮ್ಮಿದ ಸಾಧಕಿಯೊಬ್ವರು ಇದ್ದಾರೆ.
ಶಿಕಾರಿಪುರ ತಾಲೂಕಿನ ಗೊಡ್ಡನ್ ಕೊಪ್ಪ ಗ್ರಾಮದ ನಿವಾಸಿ ಕೆವಿಎಸ್ ಪಿಯು ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿ ದ್ವಿತೀಯ ಪಿಯು ಪರೀಕ್ಷೆಯಲ್ಲಿ 593/600 ಅಂಕ ಪಡೆದ ಅಕ್ಷತ ಜಿಲ್ಲೆಗೆ ದ್ವಿತೀಯ ರ‌್ಯಾಂಕ್ ಪಡೆದಿದ್ದಾಳೆ.
98.8% ಅಂಕ ಗಳಿಸುವ ಮೂಲಕ ರಾಜ್ಯಕ್ಕೆ 5 ನೇ ರ‌್ಯಾಂಕ್ ಪಡೆದಿದ್ದಾಳೆ.
This student ranks 5th in the state
