ಮದುವೆಗೆ 6 ದಿನ ಬಾಕಿಯಿರುವಾಗಲೇ ಯುವತಿ ನೇಣಿಗೆ ಶರಣು

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ಟ್ಯಾಂಕ್ ಮೊಹಲ್ಲಾದ 2 ನೇ ತಿರುವಿನ‌ ಮನೆಯಲ್ಲಿ ಮದುವೆಗೆ ನಿಶ್ಚಿತಗೊಂಡಿದ್ದ ಯುವತಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ

ನೇಣು ಬಿಗಿದುಕೊಂಡ ಯುವತಿಯನ್ನ ಸಯ್ಯದಾ ಸಿಮ್ರನ್ ಎಂಬ 20 ವರ್ಷದ ಯುವತಿ ನೇಣಿಗೆ ಶರಣಾಗಿದ್ದಾಳೆ. ಈಕೆಗೆ ಮೇ. 08 ರಂದು ಮದುವೆ ನಿಶ್ಚತಗೊಂಡಿತ್ತು ಎಂದು ತಿಳಿದು ಬಂದಿದೆ.

ಪ್ರಕರಣ ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ನಿನ್ನೆ ಈ ಘಟನೆ ನಡೆದಿದ್ದು ಮೃತದೇಹವನ್ನ ಶವಗಾರದಿಂದ ಮೃತರ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ-https://suddilive.in/archives/14108

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close