ತಂಪೆರೆದ ಮಳೆ-Raining in shivamogga

SUDDILIVE ||SHIVAMOGGA

ತಂಪೆರೆದ ಮಳೆ-Raining in shivamogga

Rain, shivamogga

ಇಂದು ಮುಂಗಾರು ಪೂರ್ವ ವರ್ಷಧಾರೆ ಶಿವಮೊಗ್ಗದಲ್ಲಿ ತಂಪೆರೆದಿವೆ. ಶಿವಮೊಗ್ಗದ ಹಲವೆಡೆ ಗುಡುಗು ಸಹಿತ ಮಳೆಯಾಗಿದೆ. ಅರ್ಧ ಗಂಟೆಗೂ ಹೆಚ್ಚು ಕಾಲದಿಂದ ಮಳೆ ಸುರಿದಿದೆ. 


ಬಿಸಿಲಿನಲಿ ಬೇಸತ್ತಿದ್ದ ಮಲೆನಾಡಿಗರಿಗೆ  ಮಳೆರಾಯ ತಂಪೆರೆದಿದ್ದಾನೆ. ರಸ್ತೆಯ ತುಂಬಾ  ಮಳೆ ನೀರು ಹರಿಯುತ್ತಿದೆ. ಸುರಿಯುತ್ತಿರುವ ಮಳೆಯ ನಡುವೆ ಕೊಡೆ ಹಿಡಿದು ಸಾರ್ವಜನಿಕರು ತಮ್ಮ ತಮ್ಮ ಕೆಲಸ ಮುಗಿಸಿ ಮನೆಗೆ ಹೋಗುತ್ತಿರುವ ದೃಶ್ಯ ಲಭ್ಯವಾಗಿದೆ. 

Raining in shivamogga

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close