ಹಿಂದೂಹರ್ಷನ ಫೋಟೊ ಹಿಂದುರಿಗಿಸಿದ ಪೊಲೀಸರು-Police returns Hinduharsha's photo

 SUDDILIVE || BHADRAVATHI

ಹಿಂದೂಹರ್ಷನ ಫೋಟೊ ಹಿಂದುರಿಗಿಸಿದ ಪೊಲೀಸರು-Police returns Hinduharsha's photo

Hinduharsha, photo


ಭದ್ರಾವತಿಯಲ್ಲಿ ಹಿಂದೂ ಹರ್ಷನ ಫೋಟೊವನ್ನ ಬಜರಂಗ ದಳದ ಕಾರ್ಯಕರ್ತರು ಪ್ರತಿಭಟನೆಯ ಮೂಲಕ ಪಡೆದಿರಿವ ವಿಡಿಯೋವೊಂದು ವೈರಲ್ ಆಗುತ್ತಿದೆ. 2021 ರಲ್ಲಿ ಶಿವಮೊಗ್ಗದ ಹಿಂದೂ ಹರ್ಷ ಅನ್ಯಕೋಮಿರಿಂದ ಹತ್ಯೆಯಾಗಿದ್ದು ಆತನ ಭಾವಚಿತ್ರವನ್ನ ಪ್ರತಿ ಗಣಪತಿ ಮೆರವಣಿಗೆಯಲ್ಲಿ ಪ್ರದರ್ಶಿಸಲಾಗುತ್ತಿದೆ.

l

ಅದರಂತೆ ಭದ್ರಾವತಿಯ ಹಿಂದೂ ಮಹಾಸಭಾ ಗಣಪತಿ ಮೆರವಣಿಗೆಯಲ್ಲಿ ಅಲ್ಲಲ್ಲಿ ಕಂಡುಬಂದಿದೆ. ಆದರೆ ಮಾಧವಾಚಾರ್ಯ ವೃತ್ತದ ಬಳಿ ಫೋಟೊ ವಿಷಯದಲ್ಲಿ ಹಿಂದೂ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆದಿದೆ. ಈ ವಾಗ್ವಾದ ಹಿನ್ನಲೆಯಲ್ಲಿ ಪೊಲೀಸರು ವಾಪಾಸ್ ಹಿಂತಿರುಗಿಸಿದ ವಿಡಿಯೋವೊಂದು ವೈರಲ್ವಾಗುತ್ತಿದೆ. 


ಕೆಲವರು ಸ್ಟೇಟಸ್ ಗೆ ಹಾಕಿಕೊಂಡರೆ ಕೆಲವರು ಸಾಮಾಜಿಕ ಜಾಲತಾಣ ಇನಸ್ಟಾ ಮತ್ತು ಫೇಸ್ ಬುಕ್ ನಲ್ಲಿ ವೈರಲ್ ಆಗುತ್ತಿದೆ. ಪೊಲೀಸರು ಹಿಂದೂ ಹರ್ಷನ ಫೋಟೊ ಕಸಿದುಕೊಂಡರು ಎಂಬುದೇ ಕುತೂಹಲವಾಗಿದೆ.

Police returns Hinduharsha's photo


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close