ಬೈಪಾಸ್ ನಲ್ಲಿ ಸೌಹಾರ್ಧತೆ ಮೆರೆದ ಹಿಂದೂಗಳು Surendrasoori ಭಾನುವಾರ, ಸೆಪ್ಟೆಂಬರ್ 22, 2024 ಸುದ್ದಿಲೈವ್/ಶಿವಮೊಗ್ಗ ಇಂದು ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆಯ ಸಂಭ್ರಮದ ಮೆರವಣಿಗೆ ನಡೆದಿದೆ. ಮೆರವಣಿಗೆಯು ಶ…