ಬೈಕ್ ಗೆ ಪ್ರವಾಸಿ ಬಸ್ ಡಿಕ್ಕಿ-ಸ್ಥಳದಲ್ಲಿಯೇ ಬೈಕ್ ಸವಾರ ಸಾವು Surendrasoori ಶುಕ್ರವಾರ, ಅಕ್ಟೋಬರ್ 18, 2024 ಸುದ್ದಿಲೈವ್/ಶಿವಮೊಗ್ಗ ಬೈಕ್ ಸವಾರನಿಗೆ ಪ್ರವಾಸಿ ಬಸ್ ವೊಂದು ಡಿಕ್ಕಿಹೊಡೆದಿದೆ. ಬೈಕ್ ಸವಾರ ಸ್ಥಳದಲ್ಲೇ ಸಾವು ಕಂಡಿರ…