ವಾಹನ ಸಮೇತ ವ್ಯಕ್ತಿ ನೀರುಪಾಲು-ಅಗ್ನಿಶಾಮಕದಳದಿಂದ ಶೋಧಕಾರ್ಯ Surendrasoori ಬುಧವಾರ, ಅಕ್ಟೋಬರ್ 09, 2024 ಸುದ್ದಿಲೈವ್/ಶಿವಮೊಗ್ಗ ನಿನ್ನೆ ಸುರಿದ ಮಳೆಯಿಂದಾಗಿ ಎಡವಾಲ ಮತ್ತು ಹಿಟ್ಟೂರು ನಡುವಿನ ಹಳ್ಳದ ಸೇತುವೆ ಮುಳಗಿದ್ದು, …