ಭದ್ರಾವತಿಯಲ್ಲಿ ಮುಂದುವರೆದ ಗಾಂಜಾ ದಾಳಿ, ಕೆಜಿಗಟ್ಟಲೆ ಗಾಂಜಾ ಪತ್ತೆ! Surendrasoori ಮಂಗಳವಾರ, ಅಕ್ಟೋಬರ್ 29, 2024 ಸುದ್ದಿಲೈವ್/ಶಿವಮೊಗ್ಗ ಹೊಳೆಹೊನ್ನೂರು, ಭದ್ರಾವತಿ ಹೊಸಮನೆ ಪೊಲೀಸರ ಖಡಕ್ ದಾಳಿ ಬೆನ್ನಲ್ಲೇ ಭದ್ರಾವತಿ ಉಪವಿಭಾಗದ ಮತ್ತ…