ಹುಬ್ಬಳ್ಳಿಯಲ್ಲಿ ಅ.7 ರಂದು ಆರ್ ಸಿ ಬಿ ಕುರಿತು ಸಭೆ-ಈಶ್ವರಪ್ಪ Surendrasoori ಶನಿವಾರ, ಅಕ್ಟೋಬರ್ 05, 2024 ಸುದ್ದಿಲೈವ್/ಶಿವಮೊಗ್ಗ ಆರ್ ಸಿ ಬಿಯ ಕುರಿತು ಹುಬ್ಬಳ್ಳಿಯ ಸ್ವಾತಿ ಹೋಟೆಲ್ ನಲ್ಲಿ ಅ.7 ರಂದು ಸಭೆ ಕರೆಯಲಾಗಿದೆ. ಹಿಂದು…