SUDDILIVE || SHIVAMOGGA
ಮೂಲಭೂತ ಸೌಕರ್ಯ ವಂಚನೆ ಆಗ್ರಹಿಸಿ ಡಿಸಿಗೆ ಮನವಿ-Appeal to DC alleging infrastructure fraud
ವಾದಿಯೇ ಉದ ಮೆಹಬೂಬ್ ನಗರ ಮದಾರಿ ಪಾಳ್ಯ ಹಾಗೂ ಇನ್ನುಳಿದ ಹಿಂದುಳಿದ ಅಲ್ಪಸಂಖ್ಯಾತ ಬಡವರ ವಾಸವಾಗಿರುವ ವಾರ್ಡ್ನಲ್ಲಿ ಮೂಲಭೂತ ಸೌಕರ್ಯ ಗಳನ್ನು ಕಲ್ಪಿಸುವಂತೆ ಆಗ್ರಹಿಸಿ ಹಾಗೂ ಶಿಮೊಗ್ಗ ನಗರವನ್ನು ಹೆಚ್ಚಿನ ವಾರ್ಡ್ ಸಂಖ್ಯೆಗಳಲ್ಲಿ ವಿಂಗಡಿಸಬೇಕೆಂದು ಆಗ್ರಹಿಸಿ ರಾಜ್ಯ ನಿಸ್ವಾರ್ಥ ಜನಶಕ್ತಿ ವೇದಿಕೆ ಮನವಿ ನೀಡಿದೆ.
ಈ ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವಾರ್ಡುಗಳಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಅಡಿ ಅಭಿವೃದ್ಧಿಪಡಿಸಲು ರಾಘು ಬಂದವರು ಸಹ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ವಾರ್ಡ್ ಗಳಿಗೆ ಹಣ ನೀಡದೆ ಇರುವುದು ಬಗ್ಗೆ ಸಂಘಟನೆ ಆಕ್ಷೇಪ ವ್ಯಕ್ತಪಡಿಸಿದೆ ಈ ವಾರ್ಡುಗಳಲ್ಲಿ ಯುಜಿಡಿ ಬೀದಿ ದೀಪಗಳು ಕಾಮಗಾರಿಗಳು ಒಳಚರಂಡಿ ಕಾಮಗಾರಿಗಳು ಸ್ವಚ್ಛತೆಯನ್ನು ಎಲ್ಲಾ ರೀತಿಯಲ್ಲೂ ವಂಚಿತವಾಗಿದೆ ಎಂದು ಪ್ರತಿಭಟನೆಗಾರರು ಮನವಿಲ್ಲಿ ಆಗ್ರಹಿಸಿದ್ದಾರೆ.
Appeal to DC alleging infrastructure fraud