SUDDILIVE || SHIVAMOGGA
ಸಹ್ಯಾದ್ರಿ ಕ್ರಿಕೆಟ್ ಅಕಾಡಮಿ ವತಿಯಿಂದ ಬೇಸಿಗೆ ಶಿಬಿರ- Summer camp by Sahyadri Cricket Academy
ಸಹ್ಯಾದ್ರಿ ಕ್ರಿಕೆಟ್ ಅಕಾಡಮಿ ವತಿಯಿಂದ 12 ನೇ ವರ್ಷದ ಬೇಸಿಗೆ ಶಿಬಿರವನ್ನು ಆಯೋಜನೆ ಮಾಡಲಾಗಿದೆ. ಈಗಾಗಲೇ ಇಲ್ಲಿಂದ ಕಲಿತು ಹಲವು ತಂಡಗಳಲ್ಲಿ ಯುವಕ ಯುವತಿಯರು ಆಟವನ್ನು ಆಡುತ್ತಿದ್ದು ಈಗ ಏಪ್ರಿಲ್ 1ರಿಂದ ಶಿವಮೊಗ್ಗದಲ್ಲಿ ನಾಗರಾಜ್ ಅವರ ನೇತೃತ್ವದಲ್ಲಿ ಬೇಸಿಗೆ ಶಿಬಿರ ಆಯೋಜನೆ ಮಾಡಲಾಗಿದೆ.
19 ವರ್ಷದ ಒಳಗಿನ ಯಾರಾದರೂ ಈ ಶಿಬಿರದಲ್ಲಿ ಪಾಲ್ಗೊಳ್ಳಬಹುದು.. ಸಹ್ಯಾದ್ರಿ ಕ್ರಿಕೆಟ್ ಅಕಾಡಮಿಯಲ್ಲಿ ಕಲಿತು ಈಗಾಗಲೇ 9 ಮಂದಿ ಬೇರೆ ಬೇರೆ ತಂಡದ ಪರವಾಗಿ ಆಟವನ್ನು ಆಡುತ್ತಿದ್ದಾರೆ. ಇಂತಹ ಸುವರ್ಣ ಅವಕಾಶ ತಪ್ಪಿಸಿಕೊಳ್ಳಬೇಡಿ. ಕ್ರಿಕೆಟ್ ಆಟವನ್ನು ಇಷ್ಟ ಪಡುವವರು ಇದರ ಸದುಪಯೋಗ ಪಡೆದುಕೊಳ್ಳಲು ತಿಳಿಸಲಾಗಿದೆ.
ಸಹ್ಯಾದ್ರಿ ಕ್ರಿಕೆಟ್ ಅಕಾಡಮಿಯಿಂದ ಕಲಿತು ಸಾಧನೆ ಮಾಡಿದವರು ಈ ಕೆಳಕಂಡಂತೆ ಇದ್ದಾರೆ.
ಶ್ರಯಶ್ ಮೂವಾ - ಕೆನಾಡ
ಆದಿ ಹೆಗಡೆ - ಸ್ಕಾಟ್ ಲ್ಯಾಂಡ್
ಲೋಹಿತ್ ಎಸ್ - U 19 ಕರ್ನಾಟಕ ತಂಡ
ಅದಿತಿ ರಾಜೇಶ್ - ಕರ್ನಾಟಕ ತಂಡ
ಇಂಚರ ಅಂಡರ್ - U 15
ನಿರ್ಮಿತ ಎಂಜೆ - U 19 ಕರ್ನಾಟಕ
ಧನ್ಯ ಗೌಡ - ಕರ್ನಾಟಕ
ಶ್ರೀಲಕ್ಷ್ಮಿ- ಕರ್ನಾಟಕ
ಸಂಧ್ಯಾ- ಕರ್ನಾಟಕ ಟೀಂ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
9964599936
ಸ್ಥಳ :- ಸಹ್ಯಾದ್ರಿ ಕಾಲೇಜು ಶಿವಮೊಗ್ಗ
Summer camp by Sahyadri Cricket Academy
