ಸುದ್ದಿಲೈವ್/ಶಿವಮೊಗ್ಗ
ಲಿಂಗನಮಕ್ಕಿ ಜಲಾಶಯದಿಂದ 41 ಸಾವಿರ ಕ್ಯೂಸೆಕ್ ನೀರನ್ನ 9 ಗೇಟನಿಂದ ನದಿಗೆ ಹರಿಸಲಾಗುತ್ತಿದ್ದು ಜೋಗದಲ್ಲಿ ನೀರಿನ ರಭಸ ಹೆಚ್ಚಾಗಿದೆ. ರಾಜಾ ರೋರಲ್ ರಾಕೆಟ್ ರಾಣಿ ಮಾಯವಾಗಿದೆ.
ಲಿಂಗನಮಕ್ಕಿಯಲ್ಲಿ ನೀರು ಅಧಿಕಪ್ರಮಾಣದಲ್ಲಿ ಹರಿದು ಬರುತ್ತಿರುವುದರಿಂದ ಜೋಗದಲ್ಲಿ ಝರಿ ಮಾಯವಾಗುವ ಜೊತೆಗೆ ಕೆಂಪು ಮಿಶ್ರಿತ ನೀರು ಹರಿದುಬರುತ್ತಿದೆ. ಇದನ್ನ ನೋಡಲು ಸುಂದರವಾಗಿದೆ.
ಇದನ್ನೂಓದಿ-https://www.suddilive.in/2024/08/blog-post_23.html
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ