Suddilive || Shivamogga
The colorful Holi festival in Shivamogga was celebrated with great enthusiasm and excitement by young men and women. Similarly, a festive Holi was celebrated at the house of Rashtbhaktara Balaga founder Eshwarappa.
ಶಿವಮೊಗ್ಗದಲ್ಲಿ ಬಣ್ಣಗಳೊಂದಿಗೆ ಮಿಂದೆದ್ದ ಹೋಳಿಹಬ್ಬವನ್ನ ಯುವಕ ಯುವತಿಯರು ಸಡಗರ ಮತ್ತು ಸಂಭ್ರಮದಿಂದ ಆಚರಿಸಿದ್ದಾರೆ. ಅದರಂತೆ ರಾಷ್ಟಭಕ್ತರ ಬಳಗದ ಸಂಸ್ಥಾಪಕ ಈಶ್ವರಪ್ಪನವರ ಮನೆಯಲ್ಲಿ ಸಂಭ್ರದ ಹೋಳಿ ಆಚರಿಸಲಾಗಿದೆ
ಅದರಂತೆ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪನವರ ನಿವಾಸದಲ್ಲಿ ಇಂದು ರಾಷ್ಟ್ರಭಕ್ತ ಬಳಗದ ಮಹಿಳೆಯರು ಪರಸ್ಪರ ಬಣ್ಣ ಎರಚಿ ಹೋಳಿ ಹಬ್ಬವನ್ನು ಆಚರಿಸಿದರು.
ಈ ಸಂದರ್ಭದಲ್ಲಿ ಜಯಲಕ್ಷ್ಮಿ ಈಶ್ವರಪ್ಪ, ಸೀತಾಲಕ್ಷಿ ಸೇರಿದಂತೆ ರಾಷ್ಟ್ರಭಕ್ತ ಬಳಗದ ಅಭಿಮಾನಿಗಳು ಉಪಸ್ಥಿತರಿದ್ದರು.
Holi was celebrated at the house of Rashtbhaktara Balaga founder Eshwarappa.